ಮಹಿಳೆ ನಾಪತ್ತೆ

ಮಡಿಕೇರಿ, ಅ.೧೦: ಪೊನ್ನಂಪೇಟೆಯಲ್ಲಿ ನೆಲೆಸಿದ್ದ ಮಹಿಳೆಯೋರ್ವರು ಕಳೆದ ಒಂದು ವಾರದಿಂದ ನಾಪತ್ತೆಯಾಗಿರುವ ಸಂಬAಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಾ.೩ರಂದು ಮನೆಯಿಂದ ಗಲಾಟೆ ಮಾಡಿಕೊಂಡು ಮಮತಾ

ಪ್ರಕೃತಿ ಉಳಿದರೆ ಸಂಸ್ಕೃತಿ ಉಳಿಯಲು ಸಾಧ್ಯ ಶಾಸಕ ಅಪ್ಪಚ್ಚು ರಂಜನ್

ಹೊದ್ದೂರು, ಅ. ೧೦: ಪ್ರಕೃತಿಯನ್ನು ಉಳಿಸಿದರೆ ಮಾತ್ರ ಜನಾಂಗದ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಶಾಸಕ ಮಂಡೇಪAಡ ಅಪ್ಪಚ್ಚು ರಂಜನ್ ಹೇಳಿದರು. ಮೂರ್ನಾಡು ಕೊಡವ ಸಮಾಜಕ್ಕೆ ನೂತನವಾಗಿ ನಿರ್ಮಿಸಲಾದ

ನವರಾತ್ರಿ ಉತ್ಸವ ಆಚರಣೆ

ಸಿದ್ದಾಪುರ, ಅ. ೧೦: ಅಮ್ಮತ್ತಿ ಕಾರ್ಮಾಡು ಗ್ರಾಮದ ಶ್ರೀ ಕಲ್ಲುರ್ಟಿ ಪಾಷಣ ಮೂರ್ತಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವನ್ನು ವಿಜೃಂಭಣೆಯಿAದ ಆಚರಿಸಲಾಯಿತು. ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯಿತು.

ಪಶುಪಾಲಕರ ನಿದ್ದೆಗೆಡಿಸಿದ ಜಾನುವಾರು ಚರ್ಮಗಂಟು ರೋಗ

ಮಡಿಕೇರಿ, ಅ. ೧೦: ಜಾನುವಾರುಗಳಲ್ಲಿ ಹರಡುತ್ತಿರುವ ಚರ್ಮ ಗಂಟು ರೋಗ ಪಶುಪಾಲಕರ ಚಿಂತೆಗೆ ಕಾರಣವಾಗಿದೆ. ಇತ್ತೀಚೆಗೆ ರಾಜ್ಯದಲ್ಲಿ ಈ ರೋಗ ವ್ಯಾಪಕವಾಗುತ್ತಿದ್ದು, ನಿರ್ದಿಷ್ಟ ಔಷಧಿ ಲಭ್ಯವಿಲ್ಲದಿರುವುದರಿಂದ ಸಾಕಷ್ಟು