ಮಡಿಕೇರಿಯಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ ಅನ್ನದಾನಮಡಿಕೇರಿ, ಅ. ೯: ಮುಸಲ್ಮಾನ ಬಾಂಧವರ ಪವಿತ್ರ ಆಚರಣೆಗಳಲ್ಲಿ ಒಂದಾದ ಈದ್ ಮಿಲಾದ್ ಅನ್ನು ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಸಂಭ್ರಮದಿAದ ಆಚರಿಸಲಾಯಿತು. ಈ ಪ್ರಯುಕ್ತ ಜಾಮೀಯಾ ಮಸೀದಿ
ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ‘ಆಶಾ ಡೇ’ಮುಳ್ಳೂರು, ಅ. ೯: ಸಮಾಜದಲ್ಲಿ ಆಶಾ ಕಾರ್ಯಕರ್ತೆಯರ ನಿಸ್ವಾರ್ಥ ಸೇವೆಗೆ ಗೌರವ ನೀಡುವ ಸಲುವಾಗಿ ಕೊಡಗು ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಆಲೂರುಸಿದ್ದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ‘ಆಶಾ
ಕಾವೇರಿ ನದಿ ಉತ್ಸವದ ಜವಾಬ್ದಾರಿ ನೀರಾವರಿ ನಿಗಮಕ್ಕೆಕುಶಾಲನಗರ, ಅ. ೯: ತಾ. ೨೧ ರಂದು ಹಮ್ಮಿಕೊಳ್ಳಲಾದ ಕಾವೇರಿ ನದಿ ಉತ್ಸವ ಕಾರ್ಯಕ್ರಮವನ್ನು ಕಾವೇರಿ ನೀರಾವರಿ ನಿಗಮ ಮೂಲಕ ನಡೆಸುವಂತೆ ರಾಜ್ಯ ಸರ್ಕಾರ ಸೂಚನೆ ನೀಡಿದೆ. ಮಡಿಕೇರಿ
ಕೊಡಗಿನ ಗಡಿಯಾಚೆಸಚಿವ ರಾಜೇಂದ್ರ ಪಾಲ್ ರಾಜೀನಾಮೆ ನವದೆಹಲಿ, ಅ. ೯: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂಪುಟದ ಸಚಿವರಾಗಿದ್ದ ರಾಜೇಂದ್ರ ಪಾಲ್ ಗೌತಮ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ನಾನು
ಸ್ವಾಭಿಮಾನದ ಬದುಕಿಗೆ ಬುನಾದಿ ಹಾಕಿದ್ದು ಶ್ರೀ ನಾರಾಯಣ ಗುರುಗಳುಸೋಮವಾರಪೇಟೆ, ಅ. ೯: ‘ಸಮಾಜದಲ್ಲಿ ಬೇರೂರಿದ್ದ ಅಸಮಾನತೆಯನ್ನು ಹೋಗಲಾಡಿಸಿ ತಳಮಟ್ಟದ ಸಮುದಾಯಗಳು ಸ್ವಾಭಿಮಾನದಿಂದ ಬದುಕಲು ಭದ್ರ ಬುನಾದಿ ಹಾಕಿದವರು ಶ್ರೀ ನಾರಾಯಣ ಗುರುಗಳು’ ಎಂದು ರಾಜ್ಯ ಸಮಾಜ