ಪುಣ್ಯರಾಧನೆ ಕಾರ್ಯಕ್ರಮ

ಮಡಿಕೇರಿ, ಅ. ೧೦: ಟಿ. ಶೆಟ್ಟಿಗೇರಿ ಗ್ರಾಮದಲ್ಲಿ ಶ್ರೀ ಸಿದ್ಧಾರೂಢ ಸ್ವಾಮಿ ಆಶ್ರಮದಲ್ಲಿ ಶ್ರೀ ಸದ್ಗುರು ನಿರ್ಗುಣಾನಂದ ಮಹಾಸ್ವಾಮಿಜಿಗಳವರ ಪುಣ್ಯಾರಾಧನೆ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಪಾದಪೂಜೆ ಹಾಗೂ