ಶಾಸಕರಿಂದ ಸವಲತ್ತು ವಿತರಣೆ ವೀರಾಜಪೇಟೆ, ಫೆ. ೮: ಮೀನುಗಾರಿಕೆ ಇಲಾಖೆಯಿಂದ ಅರ್ಹ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ಶಾಸಕರ ಗೃಹ ಕಚೇರಿಯಲ್ಲಿ ವೀರಾಜಪೇಟೆ ಶಾಸಕರ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್.
ಸದೃಢ ದೇಶ ನಿರ್ಮಾಣಕ್ಕೆ ಕಟಿಬದ್ಧರಾಗಿ ಸೂರಜ್ ಸುಂಟಿಕೊಪ್ಪ, ಫೆ. ೮: ರಾಷ್ಟçವನ್ನು ಸಧೃಢಗೊಳಿಸುವ ಕಾಯಕದಲ್ಲಿ ನಾವೆಲ್ಲಾರೂ ಕಟಿಬದ್ಧರಾಗಬೇಕೆಂದು ರಾಷ್ಟಿçÃಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗದ ಪ್ರಚಾರ ಪ್ರಮುಖ್ ಸೂರಜ್ ಕರೆ ನೀಡಿದರು. ಏಳನೇ ಹೊಸಕೋಟೆ ಮಂಡಲದ
ಪೊನ್ನಂಪೇಟೆಯಲ್ಲಿ ಯಶಸ್ವಿಗೊಂಡ ಹಿಂದೂ ಸಂಗಮ ಪೊನ್ನAಪೇಟೆ, ಫೆ. ೮: ರಾಷ್ಟಿçÃಯ ಸ್ವಯಂಸೇವಕ ಸಂಘ ನೂರು ವಸಂತಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ, ಹಿಂದೂ ಸಮಾಜದಲ್ಲಿ ಧರ್ಮ ಮತ್ತು ಸಂಸ್ಕೃತಿಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪೊನ್ನಂಪೇಟೆಯಲ್ಲಿ
ವಿಶ್ವಕ್ಕೆ ಜ್ಞಾನದ ಬೆಳಕು ಹಚ್ಚಿದ ದೇಶ ಭಾರತ ಜಿತೇಂದ್ರ ಕಣಿವೆ, ಫೆ. ೮: ಸಾವಿರಾರು ವರ್ಷಗಳ ಇತಿಹಾಸ ಇರುವ ತಾಯಿ ಭಾರತಾಂಬೆಯ ನೆಲದಲ್ಲಿ ಕುಟುಂಬ ಪದ್ಧತಿ ಗಟ್ಟಿಯಾಗಿರುವ ಕಾರಣ ಇಲ್ಲಿನ ಸಂಸ್ಕೃತಿ ಹಾಗೂ ಪರಂಪರೆಯನ್ನು ನಾಶ ಮಾಡಲು
ವಿಕಸಿತ ಬದುಕಿನ ಸಮಗ್ರ ಸಂವಿಧಾನವೇ ಹಿಂದುತ್ವ ಕೇಶವ ಬಂಗೇರ ಕಣಿವೆ, ಫೆ. ೮: ಭಾರತೀಯತೆಯ ಉನ್ನತವಾದ ಪದ್ಧತಿ-ಪರಂಪರೆ, ಜಾತ್ರೆಗಳು ಹಾಗೂ ಯಾತ್ರೆಗಳು, ಈ ನೆಲದ ವೀರಚರಿತ್ರೆಗಳು, ರಾಜನೈತಿಕವಾದ ಅಪೂರ್ವ ಜ್ಞಾನದ ಸಮುಚ್ಛಯವೇ ವಿಕಸಿತ ಬದುಕಿನ ಸಮಗ್ರ ಸಂವಿಧಾನವೇ