ಕಸ ಎಸೆದವರಿಂದಲೇ ಶುಚಿತ್ವ

ಕಣಿವೆ, ಫೆ. ೮: ಕುಶಾಲನಗರ - ಮಡಿಕೇರಿ ರಾಷ್ಟಿçÃಯ ಹೆದ್ದಾರಿಯ ಆನೆಕಾಡು ಬಳಿ ಉಪಹಾರಕ್ಕೆ ಬಳಸಿದ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಅರಣ್ಯದಂಚಿಗೆ ಎಸೆದವರನ್ನು ಸ್ಥಳೀಯರು ತರಾಟೆಗೆ ತೆಗೆದುಕೊಂಡು ಅವರಿಂದಲೇ

ವಿದ್ಯುತ್ ವ್ಯತ್ಯಯ

ಮಡಿಕೇರಿ, ಫೆ.೮: ೬೬/೩೩/೧೧ ಕೆ.ವಿ ಎಂಯುಎಸ್‌ಎಸ್ ಮಗ್ಗುಲ, ವೀರಾಜಪೇಟೆ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ತ್ರೆöÊಮಾಸಿಕ ನಿರ್ವಾಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವುದರಿಂದ ತಾ. ೧೦ ರಂದು ಬೆಳಗ್ಗೆ ೧೦

ರಸ್ತೆ ದುಸ್ಥಿತಿ ಬಾಳೆ ಗಿಡ ನೆಟ್ಟು ಪ್ರತಿಭಟನೆ

ನಾಪೋಕ್ಲು, ಫೆ. ೮: ನಾಪೋಕ್ಲು- ಭಾಗಮಂಡಲ ರಸ್ತೆ ದುಸ್ಥಿತಿಯ ಕುರಿತು ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಆಟೋ ಚಾಲಕರು, ಸಾರ್ವಜನಿಕರು ಎಮ್ಮೆಮಾಡು - ಚೋನಕೆರೆ ರಸ್ತೆಯಲ್ಲಿ ಒಂದೂವರೆ

ಕಾಫಿ ಕಣವಾದ ಬಾಸ್ಕೆಟ್ಬಾಲ್ ಕೋರ್ಟ್

ಚೆಟ್ಟಳ್ಳಿ, ಫೆ. ೮: ಶಾಲಾ ಬಾಸ್ಕೆಟ್ ಬಾಲ್ ಕೋರ್ಟ್ನ್ನು ಕಾಫಿ ಕಣವಾಗಿ ಬಳಸಿಕೊಳ್ಳುತ್ತಿರುವುದರ ವಿರುದ್ಧ ಅಸಮಾಧಾನ ವ್ಯಕ್ತವಾಗುತ್ತಿದ್ದು, ಶಾಲಾ ಆಡಳಿತ ಮಂಡಳಿಯ ಮೌನ ಪ್ರಶ್ನೆಗೆ ಕಾರಣವಾಗಿದೆ. ೨೦೧೨ರಲ್ಲಿ