ಆಲೂರು ಸಿದ್ದಾಪುರದಲ್ಲಿ ಮಕ್ಕಳ ಗ್ರಾಮಸಭೆ

ಮುಳ್ಳೂರು, ಫೆ. ೭: ಸಮೀಪದ ಆಲೂರು-ಸಿದ್ದಾಪುರ ಗ್ರಾ.ಪಂ.ವ್ಯಾಪ್ತಿಯ ೨೦೨೫-೨೬ನೇ ಸಾಲಿನ ಮಕ್ಕಳ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷೆ ಮೀನಾಕ್ಷಿ ಮತ್ತು ಆಲೂರು-ಸಿದ್ದಾಪುರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿನಿ ಸಿಂಚನ ಜಂಟಿ

ಸಿಸಿ ಕ್ಯಾಮರ ಅಳವಡಿಕೆ ಶೌಚಾಲಯ ನಿರ್ಮಾಣಕ್ಕೆ ಮಕ್ಕಳ ಒತ್ತಾಯ

*ಗೋಣಿಕೊಪ್ಪ, ಫೆ. ೭: ಮೂಲ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ಕಸವಿಲೇವಾರಿ, ಶಾಲೆಯ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಕೆ, ಕ್ರೀಡಾ ಪರಿಕರಗಳ ವ್ಯವಸ್ಥೆಯನ್ನು ಒದಗಿಸಿ ಕೊಡುವಂತೆ ಸೇರಿದಂತೆ

ರಸ್ತೆ ಅಗಲೀಕರಣಕ್ಕೆ ಜಾಗ ಬಿಡುವಂತೆ ಒತ್ತಾಯ ಆರೋಪ

ವೀರಾಜಪೇಟೆ, ಫೆ. ೭: ವೀರಾಜಪೇಟೆ ನಗರದ ಮುಖ್ಯ ರಸ್ತೆ ಅಗಲೀಕರಣಕ್ಕೆ ಸಂಬAಧಿಸಿದAತೆ ರಸ್ತೆಯನ್ನು ಚರಂಡಿಯಿAದ ಚರಂಡಿಗೆ ದುರಸ್ತಿ ಮಾಡುವುದಾಗಿ, ರಸ್ತೆಬದಿ ನಿವಾಸಿಗಳಿಗೆ ತೊಂದರೆ ಮಾಡಲ್ಲ ಎಂದು ಹೇಳುತ್ತಾ

ಸೈಬರ್ ಸೆಕ್ಯೂರಿಟಿ ಕುರಿತು ಉಚಿತ ತರಬೇತಿ

ಮಡಿಕೇರಿ, ಫೆ. ೭: ಮಡಿಕೇರಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಮಡಿಕೇರಿಯ ಫ್ಯೂಚರ್ ಪಾಯಿಂಟ್ ಕಂಪ್ಯೂಟರ್ ತರಬೇತಿ ಸಂಸ್ಥೆ, ಎಮ್.ಎಸ್.ಎಮ್.ಇ ಡೆವಲಪ್ಮೆಂಟ್ ಅಂಡ್ ಫೆಸಿಲಿಯೇಷನ್ ಆಫೀಸ್-ಮಂಗಳೂರು