ದರೋಡೆ ಪ್ರಕರಣ ಮಹಿಳೆ ಸೇರಿ ನಾಲ್ವರ ಬಂಧನ

ವೀರಾಜಪೇಟೆ, ಅ. ೧೦: ವಾಹನವನ್ನು ಅಡ್ಡಗಟ್ಟಿ ದರೋಡೆ ಮಾಡಿದ್ದ ಪ್ರಕರಣಕ್ಕೆ ಸಂಬAಧಿಸಿದAತೆ ಮಹಿಳೆ ಸೇರಿ ನಾಲ್ವರು ಆರೋಪಿಗಳನ್ನು ವೀರಾಜಪೇಟೆ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೀರಾಜಪೇಟೆ ಸುಭಾಷ್ ನಗರದ

ಗೋವುಗಳ ಸಂರಕ್ಷಣೆಗಾಗಿ ಸರ್ಕಾರದಿಂದ ಗೋ ಶಾಲೆ ನಿರ್ಮಾಣ

ಮಡಿಕೇರಿ, ಅ. ೧೦: ಗೋವುಗಳನ್ನು ಸಂರಕ್ಷಿಸುವ ಉದ್ದೇಶದಿಂದ ಸರ್ಕಾರ ರಾಜ್ಯಾದ್ಯಂತ ಗೋಶಾಲೆಗಳನ್ನು ನಿರ್ಮಿಸುವ ಯೋಜನೆಯನ್ನು ಜಾರಿಗೊಳಿಸಿದ್ದು, ಅದರಂತೆ ಕೊಡಗಿನಲ್ಲೂ ಗೋಶಾಲೆ ನಿರ್ಮಾಣ ಮಾಡಲಾಗಿದೆ ಎಂದು ಉಸ್ತುವಾರಿ ಸಚಿವ

ಮಡಿಕೇರಿ ತಾಲೂಕಿಗೆ ೪೭೫೭ ಇಂಚು ಅಧಿಕ ಮಳೆ

ಮಡಿಕೇರಿ, ಅ. ೧೦: ಪ್ರಸಕ್ತ ವರ್ಷದ ಮಳೆಗಾಲದ ಚಿತ್ರಣ ಮತ್ತೂ ಮುಂದುವರಿಯುತ್ತಿದೆ. ಈಗಾಗಲೇ ಮಡಿಕೇರಿ ತಾಲೂಕಿಗೆ ಕಳೆದ ವರ್ಷಕ್ಕಿಂತ ೪೭.೫೭ ಇಂಚಿನಷ್ಟು ಅಧಿಕ ಮಳೆಯಾಗಿದೆ. ಜಿಲ್ಲಾ ಸರಾಸರಿ

ಕಾಂಗ್ರೆಸ್ ಯುವ ಮುಖಂಡರ ಮೇಲೆ ಹಲ್ಲೆ ಪ್ರಕರಣ

ಸಿದ್ದಾಪುರ, ಅ ೧೦: ಅರೆಕಾಡು ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಇಬ್ಬರು ಪದಾಧಿಕಾರಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದಡಿಯಲ್ಲಿ ಪರಾರಿಯಾಗಿದ್ದ ಮೂವರು ಸಹೋದರ ಆರೋಪಿಗಳ ಪೈಕಿ ಗ್ರಾ.ಪಂ