ಇಂದು ಪುಸ್ತಕ ಬಿಡುಗಡೆಮಡಿಕೇರಿ, ಅ. ೧೧: ‘ದಿ ಡಿಸೆಂಟ್ ಆಫ್ ದಿ ಡಿವೈನ್ ಇನ್ ದಿ ಲ್ಯಾಂಡ್ ಆಫ್ ಕಾವೇರಿ - ಹಿಸ್ಟರಿ ಆಫ್ ಶ್ರೀ ರಾಮಕೃಷ್ಣ ಶಾರದಾಶ್ರಮ, ಪೊನ್ನಂಪೇಟೆ’
ಜಲ್ ಜೀವನ್ ಮಿಷನ್ ಯೋಜನೆಯ ಗ್ರಾಮನಕ್ಷೆ ತಯಾರುಮುಳ್ಳೂರು, ಅ. ೧೧: ಕೊಡಗು ಜಿಲ್ಲಾ ಪಂಚಾಯಿತಿ ಮತ್ತು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವತಿಯಿಂದ ಗ್ರಾಮ ನೈರ್ಮಲ್ಯ ಕ್ರಿಯಾಯೋಜನೆ ತಯಾರಿಸುವ ಉದ್ದೇಶದ ಹಿನ್ನೆಲೆಯಲ್ಲಿ
ಸನ್ಮಾನ ಬೀಳ್ಕೊಡುಗೆ ಕುಶಾಲನಗರ, ಅ. ೧೧: ಕಳೆದ ೨ ವರ್ಷಗಳ ಕಾಲ ಕುಶಾಲನಗರ ಯೋಜನಾ ಪ್ರಾಧಿಕಾರದಲ್ಲಿ ಸದಸ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ವರ್ಗಾವಣೆಯಾದ ಅಧಿಕಾರಿ ಎ.ಎನ್. ಪ್ರವೀಣ್ ಅವರಿಗೆ ಸನ್ಮಾನಿಸಿ
ಅಮ್ಮಕೊಡವ ವಿದ್ಯಾಭಿವೃದ್ಧಿ ಸಂಘದ ಮಹಾಸಭೆ *ಗೋಣಿಕೊಪ್ಪ, ಅ. ೧೧: ಪೊನ್ನಂಪೇಟೆ ಅಖಿಲ ಅಮ್ಮಕೊಡವ ವಿದ್ಯಾಭಿವೃದ್ಧಿ ಸಂಘದ ಮಹಾಸಭೆ ನಡೆಯಿತು. ಗೋಣಿಕೊಪ್ಪ ಅಖಿಲ ಅಮ್ಮಕೊಡವ ಸಮಾಜದ ಕಟ್ಟಡದಲ್ಲಿ ಸಂಘದ ಅಧ್ಯಕ್ಷ ನಾಳಿಯಮ್ಮಂಡ ಉಮೇಶ್ ಕೇಚಮ್ಮಯ್ಯ
ಬಸವನಹಳ್ಳಿಯಲ್ಲಿ ಸೀಗೆಪುಡಿ ಘಟಕ ಉದ್ಘಾಟನೆಗುಡ್ಡೆಹೊಸೂರು, ಅ. ೧೧: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಗಿರಿಜನ ದೊಡ್ಡ ಪ್ರಮಾಣದ ವಿವಿಧೋದ್ದೇಶ ಸಹಕಾರ ಸಂWದ ವತಿಯಿಂದ ಸಹಕಾರ ಇಲಾಖೆಯಿಂದ ಮಂಜೂರಾದ ರೂ. ೩೪.೫೦ ಲಕ್ಷ ಹಣದಲ್ಲಿ