ಕ್ಯಾಮರಾದಲ್ಲಿ ಸೆರೆಯಾದ ಹೆಣ್ಣು ಹುಲಿ ಆದೇಶ ಪ್ರತಿಗಾಗಿ ಎದುರು ನೋಡುತ್ತಿರುವ ಅಧಿಕಾರಿಗಳು

(ವಿಶೇಷ ವರದಿ: ಹೆಚ್.ಕೆ.ಜಗದೀಶ್) ಗೋಣಿಕೊಪ್ಪಲು, ಜ.೧೦: ದ.ಕೊಡಗಿನಲ್ಲಿ ಹುಲಿ ಹಾವಳಿಯಿಂದಾಗಿ ರೈತರ ಜಾನುವಾರುಗಳು ಒಂದೊAದೇ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ

ಸ್ಕೂಟಿಗೆ ಲಾರಿ ಡಿಕ್ಕಿ ಸವಾರ ದುರ್ಮರಣ

ಕುಶಾಲನಗರ, ಜ. ೧೦: ದ್ವಿಚಕ್ರ ವಾಹನಕ್ಕೆ ಮಿನಿ ಲಾರಿಯೊಂದು ಡಿಕ್ಕಿಯಾದ ಕಾರಣ ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಕುಶಾಲನಗರ ಸಮೀಪದ ಗುಡ್ಡೆಹೊಸೂರು ಹೆದ್ದಾರಿಯಲ್ಲಿ ನಡೆದಿದೆ. ಗುಡ್ಡೆಹೊಸೂರು ಬಳಿಯ ಈಡನ್ ಗಾರ್ಡನ್

ಹುಲಿ ಸೆರೆ ಕಾರ್ಯಾಚರಣೆಗೆ ಇಂದು ಅನುಮತಿ ಸಾಧ್ಯತೆ

(ವಿಶೇಷ ವರದಿ :ಹೆಚ್.ಕೆ. ಜಗದೀಶ್) ಗೋಣಿಕೊಪ್ಪಲು, ಜ. ೯: ನೂತನ ವರ್ಷ ಪುನರಾರಂಭ ದಿನದಿಂದ ಆರಂಭಗೊAಡ ಹುಲಿ ದಾಳಿ ವಾರ ಕಳೆದರೂ ಕಡಿಮೆ ಆಗಿಲ್ಲ. ದಕ್ಷಿಣ ಕೊಡಗಿನ ಹುದಿಕೇರಿ ಹೋಬಳಿಯ