ಹೊಂಡಕ್ಕಿಳಿದು ಹರಳು ಕಲ್ಲು ತೆಗೆಯುವವರಿಗೆ ಒಂದು ಬಾರಿಗೆ ಒಂದು ಲಕ್ಷಮಡಿಕೇರಿ, ಜ. ೯ : ಭೂಮಿಯೊಳಗಿರುವ ನಿಕ್ಷೇಪದಲ್ಲಿ ದೊರಕುವ ಹರಳು ಕಲ್ಲುಗಳಿಗೆ ಭಾರೀ ಬೆಲೆಯಿದೆ., ಅದರಲ್ಲೂ ನಿಶಾನೆ ಮೊಟ್ಟೆಯಲ್ಲಿ ಸಿಗುವ ಕೆಂಪು ಹರಳು ಕಲ್ಲಿಗೆ ಹೆಚ್ಚಿಗೆ ಬೇಡಿಕೆನಾಗರಹಾವು ಸೆರೆಮಡಿಕೇರಿ, ಜ. ೯: ಪೊನ್ನಂಪೇಟೆಯ ಸಾಯಿ ಶಂಕರ್ ವಿದ್ಯಾಸಂಸ್ಥೆಯ ಒಳಗೆ ಸೇರಿಕೊಂಡಿದ್ದ ಹಾವನ್ನು ಉರಗ ರಕ್ಷಕ ನವೀನ್ ರಾಕಿ ಸೆರೆಹಿಡಿದರು. ೫ ಅಡಿ ಉದ್ದದ ಬೃಹತ್ ಗಾತ್ರದ ನಾಗರಹಾವನ್ನುಇಂದು ಹಕ್ಕುಪತ್ರ ವಿತರಣೆಸೋಮವಾರಪೇಟೆ, ಜ. ೯: ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದ ಸುಮಾರು ೨೯೦ ಮಂದಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮಲಾಠಿ ಬೀಸಿದ ಪೊಲೀಸರುಸಿದ್ದಾಪುರ, ಡಿ. ೯: ವಾರಾಂತ್ಯದ ಕರ್ಫ್ಯೂ ಹಿನ್ನೆಲೆ ಸಿದ್ದಾಪುರದಲ್ಲಿ ಭಾನುವಾರದ ಸಂತೆಗೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಜನರ ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸಿದರು.ಕೊಡಗಿನ ಗಡಿಯಾಚೆಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ ಕನಕಪುರ (ರಾಮನಗರ), ಜ. ೯: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ವಾರಾಂತ್ಯ ಕರ್ಫ್ಯೂ ನಡುವೆಯೂ ಪಾದಯಾತ್ರೆ ಭಾನುವಾರದಿಂದ ಆರಂಭವಾಗಿದೆ. ರಾಮನಗರ ಜಿಲ್ಲೆಯ
ಹೊಂಡಕ್ಕಿಳಿದು ಹರಳು ಕಲ್ಲು ತೆಗೆಯುವವರಿಗೆ ಒಂದು ಬಾರಿಗೆ ಒಂದು ಲಕ್ಷಮಡಿಕೇರಿ, ಜ. ೯ : ಭೂಮಿಯೊಳಗಿರುವ ನಿಕ್ಷೇಪದಲ್ಲಿ ದೊರಕುವ ಹರಳು ಕಲ್ಲುಗಳಿಗೆ ಭಾರೀ ಬೆಲೆಯಿದೆ., ಅದರಲ್ಲೂ ನಿಶಾನೆ ಮೊಟ್ಟೆಯಲ್ಲಿ ಸಿಗುವ ಕೆಂಪು ಹರಳು ಕಲ್ಲಿಗೆ ಹೆಚ್ಚಿಗೆ ಬೇಡಿಕೆ
ನಾಗರಹಾವು ಸೆರೆಮಡಿಕೇರಿ, ಜ. ೯: ಪೊನ್ನಂಪೇಟೆಯ ಸಾಯಿ ಶಂಕರ್ ವಿದ್ಯಾಸಂಸ್ಥೆಯ ಒಳಗೆ ಸೇರಿಕೊಂಡಿದ್ದ ಹಾವನ್ನು ಉರಗ ರಕ್ಷಕ ನವೀನ್ ರಾಕಿ ಸೆರೆಹಿಡಿದರು. ೫ ಅಡಿ ಉದ್ದದ ಬೃಹತ್ ಗಾತ್ರದ ನಾಗರಹಾವನ್ನು
ಇಂದು ಹಕ್ಕುಪತ್ರ ವಿತರಣೆಸೋಮವಾರಪೇಟೆ, ಜ. ೯: ಅರಣ್ಯ ಹಕ್ಕು ಕಾಯ್ದೆ ಅಡಿಯಲ್ಲಿ ಸಮೀಪದ ಬೇಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಜೆಗುಂಡಿ ಗ್ರಾಮದ ಸುಮಾರು ೨೯೦ ಮಂದಿಗೆ ಹಕ್ಕುಪತ್ರ ವಿತರಣಾ ಕಾರ್ಯಕ್ರಮ
ಲಾಠಿ ಬೀಸಿದ ಪೊಲೀಸರುಸಿದ್ದಾಪುರ, ಡಿ. ೯: ವಾರಾಂತ್ಯದ ಕರ್ಫ್ಯೂ ಹಿನ್ನೆಲೆ ಸಿದ್ದಾಪುರದಲ್ಲಿ ಭಾನುವಾರದ ಸಂತೆಗೆ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ಜನರ ಗುಂಪು ಚದುರಿಸಲು ಪೊಲೀಸರು ಲಾಠಿ ಬೀಸಿದರು.
ಕೊಡಗಿನ ಗಡಿಯಾಚೆಕಾಂಗ್ರೆಸ್ ಪಾದಯಾತ್ರೆಗೆ ಚಾಲನೆ ಕನಕಪುರ (ರಾಮನಗರ), ಜ. ೯: ಮೇಕೆದಾಟು ಯೋಜನೆ ಜಾರಿಗೆ ಆಗ್ರಹಿಸಿ ಕಾಂಗ್ರೆಸ್ ಪಕ್ಷದಿಂದ ವಾರಾಂತ್ಯ ಕರ್ಫ್ಯೂ ನಡುವೆಯೂ ಪಾದಯಾತ್ರೆ ಭಾನುವಾರದಿಂದ ಆರಂಭವಾಗಿದೆ. ರಾಮನಗರ ಜಿಲ್ಲೆಯ