ತಲ್ವಾರ್ ಹಿಡಿದು ಸಂತೆಯಲ್ಲಿ ಓಡಾಟ ಬೆದರಿದ ಜನ ಸುಂಟಿಕೊಪ್ಪ, ಅ. ೧೬: ಸಂತೆ ದಿನವಾದ ಭಾನುವಾರದಂದು ಮಾರುಕಟ್ಟೆಗೆ ಬಂದ ವ್ಯಕ್ತಿಯೋರ್ವ ಕೈಯಲ್ಲಿ ತಲ್ವಾರ್ ಹಿಡಿದು ಆತಂಕ ಹುಟ್ಟಿಸಿದ. ಸುಂಟಿಕೊಪ್ಪದ ಸಂತೆ ಆವರಣಕ್ಕೆ ಮದ್ಯ ಹಾಗೂ ಮಾದಕ ವ್ಯಸನನಾಗಿರುವ
ನಾಯಿಗಳ ದಾಳಿ ಚಿರತೆಯನ್ನು ಹೋಲುವ ಬೆಕ್ಕು ಸಾವುಸಿದ್ದಾಪುರ, ಅ. ೧೬: ನಾಯಿಗಳು ದಾಳಿ ನಡೆಸಿ ಚಿರತೆಯನ್ನು ಹೋಲುವ ಕಾಡು ಬೆಕ್ಕನ್ನು ಕೊಂದ ಘಟನೆ ನೆಲ್ಯಹುದಿಕೇರಿ ಗ್ರಾಮದ ಕುಂಬಾರಗುAಡಿಯಲ್ಲಿ ನಡೆದಿದೆ. ಕುಂಬಾರಗುAಡಿಯ ನದಿ ತೀರದ ಸಮೀಪ ಚಿರತೆಯನ್ನು
ಪೆಟ್ರೋಲ್ ಬಾಂಬ್ ಸಿಡಿಸಿ ಜಿಲ್ಲೆಯಲ್ಲಿ ಸಂಘರ್ಷ ಸೃಷ್ಟಿಸುವ ಸಂಚುಮಡಿಕೇರಿ, ಅ. ೧೫: ಕೋಮು ವಿಚಾರದಲ್ಲಿ ಸೂಕ್ಷö್ಮ ಜಿಲ್ಲೆಯಾದ ಕೊಡಗಿನಲ್ಲಿ ಪೆಟ್ರೋಲ್ ಬಾಂಬ್ ಸಿಡಿಸಿ ಹಿಂದೂಗಳ ಹತ್ಯೆಗೆ ಸಂಚು ರೂಪಿಸುತ್ತಿದ್ದ ಮೊಬೈಲ್ ಸಂಭಾಷಣೆಯ ತುಣುಕು ಇದೀಗ ಸಾಮಾಜಿಕ
ಅಕಾಡೆಮಿಗಳ ಅಧಿಕಾರ ಮುಕ್ತಾಯಮಡಿಕೇರಿ, ಅ. ೧೫: ರಾಜ್ಯದ ವಿವಿಧ ಭಾಷಾ ಅಕಾಡೆಮಿಗಳ ಅಧಿಕಾರಾವಧಿ ಮುಗಿದಿದ್ದು, ಕೊಡಗಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಅರೆಭಾಷಾ ಅಕಾಡೆಮಿಗಳ ಅಧಿಕಾರಾವಧಿಯೂ ಇಂದು ಮುಕ್ತಾಯಗೊಂಡಿದೆ. ೨೦೧೯ರ
ಭಗಂಡ ಕ್ಷೇತ್ರದಲ್ಲಿ ನಂದಾದೀಪ ಪ್ರಜ್ವಲನೆಭಾಗಮಂಡಲ, ಅ. ೧೫: ಕಾವೇರಿ ತೀರ್ಥೋದ್ಭವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವಿವಿಧ ಧಾರ್ಮಿಕ ಕಾರ್ಯಗಳು ಹಾಗೂ ಸಿದ್ಧತಾ ಕಾರ್ಯಗಳು ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರಗಳಲ್ಲಿ ನಡೆಯುತ್ತಿವೆ. ಇಂದು ಬೆಳಿಗ್ಗೆ