ಕೈಲ್ಪೊಳ್ದ್ ಸಂತೋಷ ಕೂಟಮಡಿಕೇರಿ, ಸೆ. 26: ದೇಚೂರು ಕೊಡವ ಕೇರಿ ಸಂಘದಿಂದ ನಗರದ ಕೊಡವ ಸಮಾಜದಲ್ಲಿ ನಿನ್ನೆ ಕೈಲ್‍ಪೊಳ್ದ್ ಸಂತೋಷಕೂಟ ನಡೆಯಿತು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಕೂಪದಿರ ಮಿಟ್ಟು ಮಾಚಯ್ಯ
ಒಕ್ಕಲಿಗ ಸಮಾಜ ಒಂದುಗೂಡಬೇಕು: ಜೀವಿಜಯ ಅಭಿಮತಸೋಮವಾರಪೇಟೆ, ಸೆ. 26: ಯಾವದೇ ಸಮಾಜಕ್ಕೆ ರಾಜಕೀಯ ಶಕ್ತಿ ಇಲ್ಲದಿದ್ದರೆ ಸಮಾಜದ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಈ ಹಿನ್ನೆಲೆ ಜಿಲ್ಲೆಯ ವಿವಿಧೆಡೆ ಹರಿದು ಹಂಚಿ ಹೋಗಿರುವ ಒಕ್ಕಲಿಗ ಸಮುದಾಯ
ಮನ:ಶುದ್ಧಿಯಿಂದ ಮನುಕುಲದಲ್ಲಿ ಶಾಂತಿಸುಂಟಿಕೊಪ್ಪ, ಸೆ. 26: ಜಾತಿ, ಧರ್ಮ, ಭಾಷೆ ಹಾಗೂ ಪ್ರಾಂತ್ಯದ ಹೆಸರಿನಲ್ಲಿ ಮಾನವನ್ನು, ಮನಸ್ಸನ್ನು ಪ್ರಕ್ಷುಬ್ಧಗೊಳಿಸುವದರಿಂದ ಅನಾಹುತ ಹೆಚ್ಚಾಗಲಿದೆ. ಮನಸ್ಸನ್ನು ಶುದ್ಧಿಗೊಳಿಸು ವದರಿಂದ ಮನುಕುಲದಲ್ಲಿ ಶಾಂತಿ ನೆಲೆಸಲಿದೆ
‘ಅಭಿವೃದ್ಧಿ ಕಾರ್ಯದೊಂದಿಗೆ 7ಲಕ್ಷ ಲಾಭ’ಗೋಣಿಕೊಪ್ಪಲು, ಸೆ. 26 : ಯಾವದೇ ಬ್ಯಾಂಕ್‍ಗಳಿಂದ ಸಾಲ ಪಡೆಯದೆ ಅಭಿವೃದ್ಧಿಯತ್ತ ಗೋಣಿಕೊಪ್ಪ ಮರ್ಚೆಂಟ್ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ದಾಪುಗಾಲು ಹಾಕಿದೆ ಎಂದು ಸೊಸೈಟಿ ಅಧ್ಯಕ್ಷ
ಸ್ವಸ್ಥದಲ್ಲಿ ಓಣಂ ಸಂಭ್ರಮಸುಂಟಿಕೊಪ್ಪ, ಸೆ.26 : ಕೊಡಂಗಲ್ಲೂರು ವೆಳ್ಳಾಪಾಡಿ ಸಂಘದ ವತಿಯಿಂದ ಓಣಂ ಹಬ್ಬದ ಪ್ರಯುಕ್ತ ಸ್ವಸ್ಥ ಶಾಲೆಯಲ್ಲಿ ವಿವಿಧ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳ ಲಾಗಿತ್ತು. ಪೂಕಳಂ ರಂಗೋಲಿ ಸ್ಪರ್ಧೆ,