ದೇಶೀಯ ಗೋವುಗಳ ಸಂರಕ್ಷಣೆ ದೇಶದ ಬಲವರ್ಧನೆ

ಮುಳ್ಳೂರು, ಮಾ೨೫: ದೇಶೀಯ ಗೋವುಗಳ ಸಂರಕ್ಷಣೆ ಮತ್ತು ಭೂಮಿಯಲ್ಲಿ ರೈತರು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುವುದರಿಂದ ದೇಶ ಬಲಿಷ್ಠಗೊಳ್ಳುವುದರೊಂದಿಗೆ ನಾಗರಿಕರು ಬಲಶಾಲಿಯಾಗುತ್ತಾರೆ’ ಎಂದು ಮಹಾರಾಷ್ಟçದ ಕನ್ನೇರಿಸಿದ್ದಗಿರಿ ಮಠಾದೀಶ

ಹಾಸನ ಹಾಲು ಒಕ್ಕೂಟದ ವತಿಯಿಂದ ಗ್ರಾಮ ಸಭೆ

ಮಡಿಕೇರಿ, ಮಾ.೨೫: ಕೊಡಗು ಜಿಲ್ಲೆಯಲ್ಲಿ ರಾಷ್ಟಿçÃಯ ಹೈನು ಅಭಿವೃದ್ದಿ ಹಾಗೂ ಹಾಸನ ಹಾಲು ಒಕ್ಕೂಟದ ವತಿಯಿಂದ ಕೊಡಗು ಜಿಲ್ಲಾ ಜೇನು ಉತ್ಪಾದಕರ ಸಹಕಾರ ಸಂಘ ಸ್ಥಾಪಿಸುವ ನಿಟ್ಟಿನಲ್ಲಿ

ಮನ್ನೆರ ಕ್ರಿಕೆಟ್ ಕಪ್ ೮ ತಂಡಗಳ ಮುನ್ನಡೆ

ಶ್ರೀಮಂಗಲ, ಮಾ. ೨೫: ಟಿ. ಶೆಟ್ಟಿಗೇರಿ ಗ್ರಾ.ಪಂ.ವ್ಯಾಪ್ತಿಯ ಹರಿಹರ ಗ್ರಾಮದ ಸರಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಮನ್ನೆರ ಕ್ರಿಕೆಟ್ ಕೊಡವ ಕೌಟುಂಬಿಕ ಪಂದ್ಯಾವಳಿಯ ೪ನೇ ದಿನವಾದ