ಅನ್ವಾರ್ ಮಿಲಾದ್ ಅಂಗವಾಗಿ ಸಂದೇಶ ಜಾಥಾ

ಕಡಂಗ, ಅ. ೨೪: ವೀರಾಜಪೇಟೆಯ ಅನ್ವಾರುಲ್ ಹುದಾ ಹಾಗೂ ಎಸ್‌ಎಸ್‌ಎಫ್, ಎಸ್‌ವೈಎಸ್, ಕೆಎಂಜೆ, ಎಸ್‌ಜೇಎಮ್, ಎಸ್‌ಬಿಎಸ್, ಸುನ್ನೀ ಸಂಘ ಕುಟುಂಬಗಳ ಸಹಯೋಗದಲ್ಲಿ ‘ಅನುಪಮ ವ್ಯಕ್ತಿತ್ವ; ಅನರ್ಘ್ಯ ಸಂದೇಶ’

ಚೆಟ್ಟಳ್ಳಿಯಲ್ಲಿ ದೀಪಾರಾಧನೆ

ಚೆಟ್ಟಳ್ಳಿ, ಅ. ೨೪: ದೀಪಾವಳಿ ಪ್ರಯುಕ್ತ ಚೆಟ್ಟಳ್ಳಿ ಶ್ರೀ ವೀರಾಂಜನೇಯ ಯುವಕ ಸಂಘದ ವತಿಯಿಂದ ಸಹಕಾರ ಸಂಘದಲ್ಲಿನ ದೇವರ ಸನ್ನಿಧಿಯಲ್ಲಿ ವಿಶೇಷ ದೀಪಾರಾಧನೆ ನೆರವೇರಿತು. ದೀಪಾವಳಿಯು ಎಲ್ಲರಿಗೂ ಒಳಿತನ್ನು

ರಾಜ್ಯೋತ್ಸವ ಅಂಗವಾಗಿ ನೃತ್ಯ ಸ್ಪರ್ಧೆ ವಿವಿಧ ಕಾರ್ಯಕ್ರಮ

*ಗೋಣಿಕೊಪ್ಪ, ಅ. ೨೪: ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆಯನ್ನು ನವೆಂಬರ್ ೧೪ರಂದು ಗೋಣಿಕೊಪ್ಪ ಪ್ರಗತಿ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ಅದ್ದೂರಿಯಾಗಿ ಆಚರಿಸಲು

ಸಾಮರಸ್ಯದ ದೀಪ

ಕುಶಾಲನಗರ, ಅ.೨೪: ದೀಪಾವಳಿ ಪ್ರಯುಕ್ತ ಕುಶಾಲನಗರ ದೇವಾಲಯ ಒಕ್ಕೂಟ ಮತ್ತು ಸಾಮರಸ್ಯ ವೇದಿಕೆ ವತಿಯಿಂದ ಸಾಮರಸ್ಯದ ದೀಪ ಬೆಳಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕುಶಾಲನಗರ ಮಹಾಗಣಪತಿ ದೇವಾಲಯದ ಗರ್ಭಗುಡಿಯಿಂದ ಸಾಮೂಹಿಕವಾಗಿ