ಮಡಿಕೇರಿ, ಮಾ. ೨೫: ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಕಾರ್ಯಾಲಯದ ಪ್ರಭಾರ ಜಂಟಿ ನಿರ್ದೇಶಕರು, ತಿಂಗಳ ಪ್ರತಿ ವಾರದ ಮಂಗಳವಾರ ಹಾಗೂ ಗುರುವಾರ ದಿನದಂದು ಲಭ್ಯವಿರುತ್ತಾರೆ ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.