ತಾ ೨೫ ರಂದು ಭಾಗಶಃ ಸೂರ್ಯಗ್ರಹಣತಾ. ೨೫ರ ಮಂಗಳವಾರದAದು ಭಾಗಶಃ ಸೂರ್ಯಗ್ರಹಣ ಸಂಭವಿಸಲಿದ್ದು, ವಿಶ್ವದ ಕೆಲವು ದೇಶಗಳಲ್ಲದೆ ಭಾರತದಲ್ಲೂ ಗೋಚರಿಸಲಿದೆ. ಈ ಬಾರಿಯ ಸೂರ್ಯಗ್ರಹಣವು ಸೂರ್ಯಾಸ್ತ ವೇಳೆ ಸಂಭವಿಸುತ್ತಿರುವುದರಿAದ ಇದನ್ನು ಗ್ರಸ್ತಾಸ್ತ ಸೂರ್ಯಗ್ರಹಣ
ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಆಯುರ್ವೇದದ ಪಾತ್ರ ಮಹತ್ವದ್ದುಮಡಿಕೇರಿ. ಅ. ೨೩: ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಆಯುರ್ವೇದ ಪ್ರಮುಖ ಪಾತ್ರ ವಹಿಸುತ್ತಿದ್ದು, ಭಾರತದಲ್ಲಿ ಪ್ರಧಾನಿ ಮೋದಿಯವರ ಪ್ರಯತ್ನದಿಂದಾಗಿ ಆಯುರ್ವೇದದ ಅಗತ್ಯತೆ ಕೆಲವು ವರ್ಷಗಳಿಂದ ಹೆಚ್ಚಿನ ರೀತಿಯಲ್ಲಿ
ಗ್ರಾಮೀಣ ಜನತೆಗೆ ಉತ್ತಮ ಚಿಕಿತ್ಸೆ ಒದಗಿಸುವ ಗುರಿ ಡಾ ಚೇತನ ಹೆಗಡೆ ಮಡಿಕೇರಿ, ಅ.೨೩: ಗ್ರಾಮೀಣ ಜನತೆಗೆ ಉತ್ತಮ ಚಿಕಿತ್ಸೆ ನೀಡುವಲ್ಲಿ ಅನೇಕ ದಶಕಗಳಿಂದ ನಿಟ್ಟೆ ವಿಶ್ವವಿದ್ಯಾನಿಲಯದ ಎ.ಬಿ. ಶೆಟ್ಟಿ ಸ್ಮಾರಕ ಆಸ್ಪತ್ರೆಗಳು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದು, ಬಡರೋಗಿ ಗಳಿಗೆ
ಓಣಂ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ ವಾಮನನ್ ಚಾಂಪಿಯನ್ ಮಡಿಕೇರಿ, ಅ. ೨೩: ಓಣಂ ಪ್ರಯುಕ್ತ ಮಡಿಕೇರಿ ಹಿಂದೂ ಮಲೆಯಾಳಿ ಸಂಘ ವತಿಯಿಂದ ನಗರದ ಜನರಲ್ ತಿಮ್ಮಯ್ಯ ಮೈದಾನದಲ್ಲಿ ವಿವಿಧ ಕ್ರೀಡಾಕೂಟ ಗಳು ನಡೆದವು. ಮಲೆಯಾಳಿಗರು ಕಾರ್ಯಕ್ರಮದಲ್ಲಿ
ಜಿಲ್ಲೆಯಲ್ಲಿ ಬೆಳೆಹಾನಿ ಹೋಬಳಿಗಳ ಘೋಷಣೆಮಡಿಕೇರಿ, ಅ. ೨೩: ೨೦೨೨-೨೩ನೇ ಸಾಲಿನಲ್ಲಿ ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಬೆಳೆಗಳು ಶೇ. ೩೩ ಕ್ಕಿಂತ ಅಧಿಕ ಹಾನಿಯಾಗಿರುವ ಬಗ್ಗೆ ವರದಿ ಸಲ್ಲಿಕೆಯಾಗಿದೆ. ಮಳೆ-ಗಾಳಿಯಿಂದ ಹಾನಿಯಾದ ಪ್ರದೇಶಗಳನ್ನು