ಕೊಡವ ಅರೆಭಾಷಾ ಅಕಾಡೆಮಿ ಸ್ಥಾನಕ್ಕೆ ತೀವ್ರ ಕಸರತ್ತುಮಡಿಕೇರಿ, ಆ. 16: ರಾಜ್ಯದ ವಿವಿಧ ಅಕಾಡೆಮಿಗಳ ಪೈಕಿ ಎರಡು ಅಕಾಡೆಮಿಗಳನ್ನು ಹೊಂದಿರುವ ಕೊಡಗು ಜಿಲ್ಲೆಯಲ್ಲಿ ಇದೀಗ ಅಕಾಡೆಮಿ ಅಧ್ಯಕ್ಷಗಿರಿ ಹಾಗೂ ಸದಸ್ಯ ಸ್ಥಾನಕ್ಕೆ ತೀವ್ರ ಕಸರತ್ತು
ಕೊಡ್ಲಿಪೇಟೆಯಲ್ಲಿ ವಲಯ ಮಟ್ಟದ ಕ್ರೀಡಾಕೂಟಶನಿವಾರಸಂತೆ, ಆ. 16: ಜಿಲ್ಲಾ ಪಂಚಾಯಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕೊಡ್ಲಿಪೇಟೆ ಪದವಿಪೂರ್ವ ಕಾಲೇಜು, ಪ್ರೌಢಶಾಲಾ ವಿಭಾಗದ ಜಂಟಿ ಸಹಯೋಗದೊಂದಿಗೆ 2017-18ನೇ ಸಾಲಿನ ಕೊಡ್ಲಿಪೇಟೆ ಪ್ರೌಢಶಾಲೆಗಳ
ಹೊಂಡ ಗುಂಡಿಗಳಲ್ಲಿ ಪಯಣ..!ಮಡಿಕೇರಿ, ಆ. 16: ಪ್ರಮುಖ ಪ್ರವಾಸಿ ತಾಣ ಮಂಜಿನನಗರಿ ಮಡಿಕೇರಿಗೆ ಯಾರೇ ಅಡಿಯಿಡಲಿ ಅವರನ್ನು ಸ್ವಾಗತಿಸುವದು ಹೊಂಡ - ಗುಂಡಿಗಳ ರಸ್ತೆಗಳು..! ಸ್ವಾತಂತ್ರ್ಯೋತ್ಸವ ಸಮಾರಂಭಕ್ಕೆ ಬಂದ ಉಸ್ತುವಾರಿ
ಕೃಷಿ ಗದ್ದೆಗಳ ಸಂರಕ್ಷಣೆಗೆ ಕರೆಗೋಣಿಕೊಪ್ಪಲು, ಆ. 16: ಕೃಷಿಕರು ಯಾಂತ್ರೀಕೃತ ನಾಟಿಗೆ ಮುಂದಾಗುವ ಮೂಲಕ ಕೃಷಿ ಗದ್ದೆಯನ್ನು ಉಳಿಸಿಕೊಳ್ಳಲು ಮುಂದಾಗಬೇಕು ಎಂದು ಪ್ರಗತಿಪರ ಕೃಷಿಕ ಸೊಮೇಂಗಡ ಗಣೇಶ್ ಅಭಿಪ್ರಾಯಪಟ್ಟಿದ್ದಾರೆ. ಕುಮಟೂರು ಗ್ರಾಮದ
ಕೂಡಿಗೆಯಲ್ಲಿ ನಡೆದ ರಂಗನಂದನ ಕಾರ್ಯಕ್ರಮಕೂಡಿಗೆ, ಆ. 16: ಇಂದಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ವಿಸ್ತಾರಗೊಳ್ಳುತ್ತಿದ್ದು, ಇಂದಿನ ಮಕ್ಕಳಲ್ಲಿ ನೈಜವಾಗಿ ಮೂಡಿ ಬರುವ ನಾಟಕಗಳು, ರಂಗಭೂಮಿ, ರಂಗಸಾಹಿತ್ಯದ ಬಗ್ಗೆ ಅರಿವು ಮೂಡಿಸುವದು ಅನಿವಾರ್ಯವಾಗಿದೆ