೩ ಬೀಡಾಡಿ ದನಗಳು ಗೋಶಾಲೆಗೆ

ಮಡಿಕೇರಿ, ಫೆ. ೧೩: ನಗರದ ರಸ್ತೆಗಳಲ್ಲಿ ಓಡಾಡುತ್ತಿದ್ದ ಬೀಡಾಡಿ ದನಗಳನ್ನು ನಗರಸಭೆ ಸಿಬ್ಬಂದಿ ವರ್ಗ ಗೋಶಾಲೆಗೆ ಸಾಗಿಸಿದೆ. ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿನ ಪ್ರಮುಖ ರಸ್ತೆಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ

ಅಂಬೇಡ್ಕರ್ ಭವನಕ್ಕೆ ಆಡಳಿತಾಧಿಕಾರಿ ನೇಮಕಕ್ಕೆ ಶಿಫಾರಸು

ಮಡಿಕೇರಿ, ಫೆ. ೧೩; ಮಡಿಕೇರಿಯ ಸಿದ್ದಾಪುರ ರಸ್ತೆಯಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಶತಮಾನೋತ್ಸವ ಭವನದ ಆಡಳಿತ ಮಂಡಳಿಯನ್ನು ರದ್ದುಪಡಿಸಿ ಆಡಳಿತಾಧಿಕಾರಿಯನ್ನು ನೇಮಕ ಮಾಡುವಂತೆ ಸಹಕಾರ ಸಂಘಗಳ ನಿಬಂಧಕರು ಸಹಕಾರ

ಎರಡನೇ ಕೊಡವ ಪುಸ್ತಕ ಪತ್ತಾಯ ಸ್ಥಾಪನೆ

ಮಡಿಕೇರಿ, ಫೆ. ೧೩: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ವಿನೂತನ ಕೊಡವ ಪುಸ್ತಕ ಭಂಡಾರ ಯೋಜನೆಯ ಅಂಗವಾಗಿ ಎರಡನೇ ‘ಪುಸ್ತಕ ಪತ್ತಾಯ’ವನ್ನು ಅರೆಕಾಡುವಿನ ಕೊಡವ ಭವನದಲ್ಲಿ ಏರ್ಪಡಿಸಲಾಗಿದ್ದು,

ಬಲಿದಾನಗೈದ ಯೋಧರ ಮರೆಯದಿರಿ

ಫೆಬ್ರವರಿ ೧೪ ರಂದು ವಿಶ್ವದಾದ್ಯಂತ ಹಾಗೂ ಭಾರತದಲ್ಲಿಯೂ “ಗಿಚಿಟeಟಿಣiಟಿes ಜಚಿಥಿ’ - ಪ್ರೇಮಿಗಳ ದಿನ ಎಂದು ಸಂತಸದಿAದ ಪ್ರೇಮಿಗಳು ಆಚರಣೆ ನಡೆಸುತ್ತಾರೆ. ವಿಪರ್ಯಾಸವೆಂದರೆ ದೇಶದ ಬಹಳಷ್ಟು ಮಂದಿಗೆ ಆ