ಫ್ಲೋರ್ ಬಾಲ್ ತಂಡದಲ್ಲಿ ಕಾವೇರಿ ಕಾಲೇಜು ವಿದ್ಯಾರ್ಥಿಗಳುಪೊನ್ನಂಪೇಟೆ, ಜ. ೧೧: ಜನವರಿ ೧೫ ರಿಂದ ಮಧ್ಯ ಪ್ರದೇಶ ರಾಜ್ಯದ ಗ್ವಾಲಿಯರ್‌ನಲ್ಲಿ ನಡೆಯಲಿರುವ ೧೬ ನೇ ರಾಷ್ಟಿçÃಯ ಫ್ಲೋರ್ ಬಾಲ್ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಲು ಗೋಣಿಕೊಪ್ಪಲು
ಚೆಟ್ಟಳ್ಳಿಯಲ್ಲಿ ನೂರ್ಕೊಲ್ನಾಡ್ ಒತ್ತೋರ್ಮೆ ಕೂಟಚೆಟ್ಟಳ್ಳಿ, ಜ. ೧೧: ಚೆಟ್ಟಳ್ಳಿ ಕೊಡವ ಸಮಾಜದ ವತಿಯಿಂದ ನೂರ್ಕೊಲ್ ನಾಡ್ ಒತ್ತೋರ್ಮೆ ಕೂಟ ಚೆಟ್ಟಳ್ಳಿ ಮಂಗಳ ಸಭಾಂಗಣದಲ್ಲಿ ನಡೆಯಿತು. ಚೆಟ್ಟಳ್ಳಿ ಕೊಡವ ಸಮಾಜದ ಅಧ್ಯಕ್ಷರಾದ ಮುಳ್ಳಂಡ ರತ್ತು
ಇಂದು ಶರಣ ಸ್ವಾಮೀಜಿ ಶತಮಾನೋತ್ಸವವೀರಾಜಪೇಟೆ ಕಾವೇರಿ ಆಶ್ರಮ ಕೊಡಗು ಜಿಲ್ಲೆ ಅಧ್ಯಾತ್ಮಿಕ ಕ್ಷೇತ್ರದಲ್ಲಿ ಬರಡು ಭೂಮಿ ಆಗಿದ್ದ ಕಾಲದಲ್ಲಿ ಶತಮಾನದ ಹಿಂದೆ ಕೊಡವ ಕುಲದ ಪಳಂಗAಡ ಅಪ್ಪಯ್ಯ ಅವರು ಅಧ್ಯಾತ್ಮಿಕದತ್ತ ಒಲವು ತೋರಿ
ಹಳ್ಳಿಗಟ್ಟು ದೇಗುಲದಲ್ಲಿ ಕೋರತಚ್ಚಮಡಿಕೇರಿ, ಜ. ೧೧: ಕೇರಳದ ಉಳಿಕಲ್ಲ್ ತಾಲೂಕಿನ ಬೈತೂರಪ್ಪ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವ ಉತ್ಸವ ಸಂದರ್ಭದಲ್ಲಿ ಕೇರಳದಿಂದ ಕಾಲ್ನಡಿಗೆಯಲ್ಲಿ ಆಗಮಿಸುವ ‘ಕೋರತಚ್ಚ’ ಹಳ್ಳಿಗಟ್ಟು ಶ್ರೀ ಭದ್ರಕಾಳಿ ದೇವಸ್ಥಾನಕ್ಕೆ
ನೀಮಾ ಅಧ್ಯಕ್ಷರಾಗಿ ಡಾ ರಾಜಾರಾಮ್ ಆಯ್ಕೆಮಡಿಕೇರಿ, ಜ. ೧೧: ಕೊಡಗು ನ್ಯಾಷನಲ್ ಇಂಟೆಗ್ರೇಟೆಡ್ ಮೆಡಿಕಲ್ ಅಸೋಸಿಯೇಷನ್‌ನ (ನೀಮಾ) ಅಧ್ಯಕ್ಷರಾಗಿ ಡಾ. ಎ.ಆರ್. ರಾಜಾರಾಮ್, ಕಾರ್ಯದರ್ಶಿಯಾಗಿ ಡಾ. ಶ್ಯಾಮ್ ಪ್ರಸಾದ್ ಮತ್ತು ಕೋಶಾಧಿಕಾರಿಯಾಗಿ ಡಾ.