ಮಗ್ಗುಲದಲ್ಲಿ ಸಲಗ ದಾಳಿಗೆ ಬೆಳೆ ನಾಶಮಡಿಕೇರಿ, ಜ. ೧೧: ಒಂಟಿ ಸಲಗವೊಂದು ಕೃಷಿಕರ ತೋಟಕ್ಕೆ ದಾಳಿಮಾಡಿ ಫಸಲು ನಾಶಗೊಳಿಸಿದ ಘಟನೆ ವೀರಾಜಪೇಟೆ ತಾಲೂಕಿನ ಮಗ್ಗುಲ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರೈತರಾದ ಪುಲಿಯಂಡ ಜಗದೀಶ್ ಹಾಗೂ
ಕೊಡಗಿನ ಮಣ್ಣು ಪೋಷಕಾಂಶಭರಿತ ಚಂದ್ರಪ್ಪಮಡಿಕೇರಿ, ಜ. ೧೧: ಕೊಡಗಿನ ಮಣ್ಣು ಪೋಷಕಾಂಶಗಳಿAದ ಕೂಡಿದ ‘ಚಿನ್ನ’ವೇ ಆಗಿದ್ದು, ಈ ಮಣ್ಣಿನ ಆರೋಗ್ಯ ಸಂರಕ್ಷÀಣೆೆಯ ಮೂಲಕ ಜಿಲ್ಲೆಯ ಬೆಳೆಗಾರರು ಉತ್ತಮ ಕೃಷಿ ನಡೆಸಲು ಸಾದ್ಯವಿದೆಯೆಂದು
ಆನೆಕೆರೆ ದಾಖಲೆ ಗ್ರಾಪಂಗೆ ಹಸ್ತಾಂತರ ಕೂಡಿಗೆ, ಜ. ೧೧: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು ಗ್ರಾಮದಲ್ಲಿರುವ ಆನೆಕೆರೆಯ ಜಾಗವನ್ನು ಬೌಂಡರಿ ಗುರುತಿಸಿ ಬಫರ್ ಇರುವಿಕೆಯನ್ನು ಗುರುತಿಸುವ ಸಮರ್ಪಕವಾದ ಸರ್ವೆಯನ್ನು ಕಂದಾಯ ಇಲಾಖೆಯ
ಅಧ್ಯಕ್ಷೆ ಸದಸ್ಯರ ಗೈರು ಸಭೆ ಮುಂದೂಡಿಕೆಕೂಡಿಗೆ, ಜ. ೧೧: ಕಳೆದ ವಾರ ನಡೆದ ಕೂಡಿಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಯಲ್ಲಿ ಹಾಜರಿದ್ದ ಸದಸ್ಯರುಗಳ ಸಭಾತ್ಯಾಗ ಮಾಡಿದ ಹಿನ್ನೆಲೆಯಲ್ಲಿ ಮಾಸಿಕ ಸಭೆಯನ್ನು ರದ್ದುಗೊಳಿಸಿ ತಾ.೧೧ಕ್ಕೆ
ಹೊದ್ದೂರಿನಲ್ಲಿ ಸಂಕ್ರಾAತಿ ಪೂಜೆಮಡಿಕೇರಿ, ಜ. ೧೧: ಹೊದ್ದೂರು ಗ್ರಾಮದ ಶ್ರೀ ಬೇಟೆ ಅಯ್ಯಪ್ಪ ದೇವಾಲಯದಲ್ಲಿ ಮಕರ ಸಂಕ್ರಾAತಿ ಹಬ್ಬದ ಪ್ರಯುಕ್ತ ತಾ. ೧೪ ರಂದು ವಿವಿಧ ಪೂಜಾ ಕೈಂಕರ್ಯಗಳು ನಡೆಯಲಿವೆ. ಅಂದು