ಮನೆಯಲ್ಲಿ ಸಿಲಿಂಡರ್ ಸ್ಫೋಟ

ಮಡಿಕೇರಿ, ಜ. ೧೧: ಮಡಿಕೇರಿ ತಾಲೂಕು ಕತ್ತಲೆಕಾಡು ಗ್ರಾಮದ ಮನೆ ಒಂದರಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, ಮನೆಯಲ್ಲಿದ್ದ ವಸ್ತುಗಳೆಲ್ಲ ಸಂಪೂರ್ಣ ನಾಶವಾಗಿವೆ. ಸ್ಫೋಟ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದಿದ್ದರಿಂದ

ತಾ ೧೬ರಂದು ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ದೇವಾಲಯದ ೬೪ನೇ ರಥೋತ್ಸವ

ಸೋಮವಾರಪೇಟೆ, ಜ. ೧೧: ಇತಿಹಾಸ ಪ್ರಸಿದ್ಧ ಶಾಂತಳ್ಳಿ ಶ್ರೀ ಕುಮಾರಲಿಂಗೇಶ್ವರ ಸ್ವಾಮಿ ಜಾತ್ರೋತ್ಸವ ತಾ.೧೩ ರಿಂದ (ನಾಳೆಯಿಂದ) ತಾ. ೧೭ರ ವರೆಗೆ ಅದ್ದೂರಿಯಾಗಿ ನಡೆಯಲಿದೆ ಎಂದು ಶ್ರೀ

ಕೊಡಗಿನ ಗಡಿಯಾಚೆ

ಐಸಿಸ್ ಸಂಚು ಪ್ರಕರಣ:ಭಯೋತ್ಪಾದಕರ ಬಂಧನ ನವದೆಹಲಿ, ಜ. ೧೧: ಶಿವಮೊಗ್ಗ ಐಸಿಸ್ ಸಂಚು ಪ್ರಕರಣಕ್ಕೆ ಸಂಬAಧಿಸಿದAತೆ ಇಬ್ಬರು ಭಯೋತ್ಪಾದಕರನ್ನು ಬಂಧಿಸಿರುವುದಾಗಿ ರಾಷ್ಟಿçÃಯ ತನಿಖಾ ಸಂಸ್ಥೆ (ಎನ್‌ಐಎ) ತಿಳಿಸಿದೆ. ಭಾರತದಲ್ಲಿ

ಅಪಾಯಕಾರಿ ವೇಗದಲ್ಲಿ ಮುಳುಗುತ್ತಿರುವ ಜೋಶಿಮಠ ಅಗೋಚರ ಜಲ ಮೂಲದಿಂದ ಭೂ ಪದರದ ಕೆಳಗೆ ಶರವೇಗದಲ್ಲಿ ಹರಿಯುತ್ತಿರುವ ನೀರು

ಚಾರಣಿಗರಿಗೆÀ, ಪರ್ವತಾರೋಹಣಗಾರರಿಗೆ ಸ್ವರ್ಗದಂತಿರುವ ಜಾಗ, ತೀರ್ಥಕ್ಷೇತ್ರಗಳಾದ ಬದ್ರಿನಾಥ ಹಾಗೂ ಹೇಮಕುಂದ್ ಸಾಹಿಬ್‌ಗೆ ತೆರಳಲು ಮುಖ್ಯದ್ವಾರದಂತಿರುವ ಸ್ಥಳ, ಶಂಕರಾಚಾರ್ಯರು ಸ್ಥಾಪಿಸಿರುವ ಶ್ರೇಷ್ಠ ೪ ಮಠಗಳಲ್ಲಿ ಒಂದಕ್ಕೆ ಆಶ್ರಯ ನೀಡುತ್ತಿರುವ,