ಸೈನಿಕ ಶಾಲೆಯಲ್ಲಿ ಅಂತರ ವಲಯ ವಾಲಿಬಾಲ್ ಕ್ರೀಡಾಕೂಟಕೂಡಿಗೆ, ಜ. ೧೮: ಕೂಡಿಗೆಯ ಸೈನಿಕ ಶಾಲೆ ವತಿಯಿಂದ ೨೦೨೨-೨೩ನೇ ಸಾಲಿನ ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ವಲಯ ವಾಲಿಬಾಲ್ ಕ್ರೀಡಾಕೂಟ ಸೈನಿಕ ಶಾಲೆಯ ಕ್ರೀಡಾಂಗಣ
ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಮಾರ್ಗದರ್ಶನ ಶಿಬಿರಸೋಮವಾರಪೇಟೆ, ಜ. ೧೮: ಮಕ್ಕಳ ಕಲಿಕೆಯಲ್ಲಿ ಶಿಕ್ಷಕರ ಪಾತ್ರದೊಂದಿಗೆ ಪೋಷಕರ ಜವಾಬ್ದಾರಿಯೂ ಮುಖ್ಯ ಎಂದು ಏಕಲವ್ಯ ಪ್ರಶಸ್ತಿ ವಿಜೇತ, ವ್ಯಕ್ತಿತ್ವ ವಿಕಸನ ಮಾರ್ಗದರ್ಶಕÀ, ಅಂತರ ರಾಷ್ಟಿçÃಯ ಅಥ್ಲೀಟ್
ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾವಳಿವೀರಾಜಪೇಟೆ, ಜ. ೧೮: ವಿ.ವೈ.ಸಿ. ಫುಟ್‌ಬಾಲ್ ಕ್ಲಬ್ ಕೋಟೆಕೊಪ್ಪ ವೀರಾಜಪೇಟೆ ಇವರ ವತಿಯಿಂದ ಮೂರನೇ ವರ್ಷದ ರಾಷ್ಟçಮಟ್ಟದ ಹೊನಲು ಬೆಳಕಿನ ೫+೨ ಫುಟ್‌ಬಾಲ್ ಪಂದ್ಯಾಟವನ್ನು ಫೆ. ೩
ಮುಸ್ಲಿಂ ಒಕ್ಕೂಟ ಕಚೇರಿ ಉದ್ಘಾಟನೆಕುಶಾಲನಗರ, ಜ. ೧೮: ಕುಶಾಲನಗರ ತಾಲೂಕು ಮುಸ್ಲಿಂ ಒಕ್ಕೂಟದ ಕಚೇರಿಯನ್ನು ಸ್ಥಳೀಯ ಹಿಲಾಲ್ ಮಸೀದಿ ಧರ್ಮಗುರು ಸೂಫಿ ದಾರಿಮಿಯವರು ಉದ್ಘಾಟಿಸಿದರು. ಕುಶಾಲನಗರದ ದಂಡಿನಪೇಟೆಯಲ್ಲಿ ಕಚೇರಿ ಉದ್ಘಾಟಿಸಿ ಮಾತನಾಡಿದ ಅವರು,
ಏಪ್ರಿಲ್ನಲ್ಲಿ ಹರಿಹರದಲ್ಲಿ ಬಾಚೀರ ಕ್ರಿಕೆಟ್ ಕಪ್ಶ್ರೀಮಂಗಲ, ಜ. ೧೮: ಪೊನ್ನಂಪೇಟೆ ತಾಲೂಕು ಬೆಳ್ಳೂರು-ಹರಿಹರ ಗ್ರಾಮದ ಬಾಚೀರ ಕುಟುಂಬದಿAದ ಹರಿಹರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ಕೊಡವ ಕೌಟುಂಬಿಕ ಟೆನ್ನಿಸ್ ಬಾಲ್ ಕ್ರಿಕೆಟ್