ವಿವಿಧೆಡೆ ಮಕರ ಸಂಕ್ರಾAತಿ ಸಂಭ್ರಮ

ಕುಶಾಲನಗರ: ಕುಶಾಲನಗರ ಪಟ್ಟಣದ ಫಾತೀಮಾ ಕಾನ್ವೆಂಟ್ ಶಾಲೆಯಲ್ಲಿ ಮಕರ ಸಂಕ್ರಾAತಿ ಹಬ್ಬವನ್ನು ಸಂಭ್ರಮದಿAದ ಆಚರಣೆ ಮಾಡಲಾಯಿತು. ಕಾನ್ವೆಂಟ್ ಶಾಲೆಯ ವ್ಯವಸ್ಥಾಪಕಿ ಸಿಸ್ಟರ್ ಸ್ಪಂದನ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕುಶಾಲನಗರದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಚಾಲನೆ

ಕುಶಾಲನಗರ, ಜ. ೧೮: ಕುಶಾಲನಗರ ಪಟ್ಟಣದ ಗುಂಡುರಾವ್ ಬಡಾವಣೆಯಲ್ಲಿ ಹೊರಾಂಗಣ ಕ್ರೀಡಾಂಗಣ ನಿರ್ಮಾಣ ಕಾರ್ಯಕ್ಕೆ ಚಾಲನೆ ದೊರೆತಿದೆ. ಪುರಸಭೆ ವ್ಯಾಪ್ತಿಯ ೧ನೇ ಬ್ಲಾಕ್ ಗುಂಡುರಾವ್ ಬಡಾವಣೆಯ ಐಡಿಎಸ್‌ಎಂಟಿ ಜಾಗದ

ಚೆಟ್ಟಳ್ಳಿ ಶ್ರೀ ಅಯ್ಯಪ್ಪ ದೇವಾಲಯದ ನವೀಕರಣ ಬಹ್ಮಕಲಶಾಭಿಷೇಕ

ಚೆಟ್ಟಳ್ಳಿ, ಜ. ೧೮: ಚೆಟ್ಟಳ್ಳಿ ಶ್ರೀ ಅಯ್ಯಪ್ಪ ದೇವಾಲಯದಲ್ಲಿ ಇತ್ತೀಚೆಗೆ ನವೀಕರಣ ಬಹ್ಮಕಲಶಾಭಿಷೇಕ ಪೂಜೆ ಶ್ರದ್ಧಾಭಕ್ತಿಯಿಂದ ನೆರವೇರಿತು. ಬ್ರಹ್ಮಶ್ರೀ ವೇದಮೂರ್ತಿ ಶ್ರೀ ಶಿವ ಸುಬ್ರಮಣ್ಯ ಭಟ್ ಶುಳುವಾಲಮೂಲೆ ತಂತ್ರಿಗಳ