ಬಗೆಹರಿಯದ ಕೂಟಿಯಾಲ ರಸ್ತೆ ಸಮಸ್ಯೆ ನ್ಯೂನ್ಯತೆಗಳಿಂದಾಗಿ ಪ್ರಸ್ತಾವನೆ ತಿರಸ್ಕೃತ

ಮಡಿಕೇರಿ, ಫೆ. ೧೨: ಕಳೆದ ೨೫ ವರ್ಷಗಳಿಂದಲೂ ಅಧಿಕ ಸಮಯದಿಂದ ದಕ್ಷಿಣ ಕೊಡಗಿನ ಕೂಟಿಯಾಲ ರಸ್ತೆ-ಸೇತುವೆಯ ವಿಚಾರ ನೆನೆಗುದಿಯಲ್ಲೇ ಬಿದ್ದಿದೆ. ಅರಣ್ಯ ಇಲಾಖೆಯ ತೊಡಕಿನಿಂದಾಗಿ ಉಂಟಾದ ಸಮಸ್ಯೆಗೆ

ಕಾಡು ಸೇರಿರುವ ಕುಟ್ಟ ಸರ್ಕಾರಿ ಆಸ್ಪತ್ರೆ

ಗೋಣಿಕೊಪ್ಪಲು, ಫೆ.೧೨ : ಕೇರಳ ಗಡಿಗೆ ಹೊಂದಿ ಕೊಂಡAತಿರುವ ಕುಟ್ಟ ಸರ್ಕಾರಿ ಆಸ್ಪತ್ರೆಯ ಆವರಣವು ಕುರುಚಲು ಗಿಡಗಳಿಂದ ಕಾಡು ಬೆಳೆದು ಕಾಡು ಪ್ರಾಣಿಗಳು ವಾಸಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.

ಉದ್ಘಾಟನೆಗೆ ಸಿದ್ಧವಾಗಿರುವ ಅಂಬೇಡ್ಕರ್ ಭವನ

ವಿಶೇಷ ವರದಿ: ಈಶಾನ್ವಿ ವೀರಾಜಪೇಟೆ, ಫೆ. ೧೨: ಹಲವಾರು ವರ್ಷದಿಂದ ಆರಂಭಗೊಳ್ಳದಿರುವ ಸಮಾಜ ಕಲ್ಯಾಣ ಇಲಾಖೆಯ ಅಂಬೇಡ್ಕರ್ ಭವನ ಕಟ್ಟಡ ಸದ್ಯದಲ್ಲೇ ಉದ್ಘಾಟನೆಗೊಳ್ಳಲಿದೆ. ವೀರಾಜಪೇಟೆ ತಾಲೂಕಿನಲ್ಲಿ ಅಂಬೇಡ್ಕರ್ ಭವನ

ನೀರಿನಲ್ಲಿ ಮುಳುಗಿ ಇಬ್ಬರು ಮಕ್ಕಳು ಸಾವು

ಕೂಡಿಗೆ, ಫೆ. ೧೨: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಕೂಡ್ಲೂರು ಗ್ರಾಮದಲ್ಲಿರುವ ಮಾವುತೋಪು ಸಮೀಪದ ಏತ ನೀರಾವರಿ ಘಟಕದ ಬಳಿ ಕಾವೇರಿ ನದಿಯಲ್ಲಿ ಮುಳುಗಿ ಇಬ್ಬರು ಬಾಲಕರು ಸಾವನ್ನಪ್ಪಿದ