ಕ್ರೀಡಾಕೂಟದ ಸಮಾರೋಪ

ಗುಡ್ಡೆಹೊಸೂರು, ಫೆ. ೧೪: ಇಲ್ಲಿನ ಹಿತರಕ್ಷಣಾ ಯೂತ್ ಕ್ಲಬ್ ವತಿಯಿಂದ ಆಯೋಜಿಸಿದ್ದ ೨ ದಿನಗಳ ಜಿಲ್ಲಾಮಟ್ಟದ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಿತು. ಮೊದಲ ದಿನ ಅಂರ‍್ರಾಷ್ಟಿçÃಯ ಸೆಷ್ಟೋಬಾಲ್ ಕ್ರೀಡಾಪಟು

ಆರ್ಟಿಓ ಕಚೇರಿ ಎದುರು ಅಹೋರಾತ್ರಿ ಧರಣಿ ಎಚ್ಚರಿಕೆ

ಮಡಿಕೇರಿ, ಫೆ. ೧೪: ಮಡಿಕೇರಿಯ ಪ್ರಾದೇಶಿಕ ಸಾರಿಗೆ ಇಲಾಖೆಯ ಕಚೇರಿಯಲ್ಲಿ ಯಾವುದೇ ಅರ್ಜಿಗಳು ಸಕಾಲದಲ್ಲಿ ವಿಲೇವಾರಿಯಾಗುತ್ತಿಲ್ಲ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ವಾಹನ ಚಾಲಕರ ಮತ್ತು ಮಾಲೀಕರ

ವಿಶೇಷಚೇತನರಿಗೆ ಕ್ರೀಡಾಕೂಟ

ಕುಶಾಲನಗರ, ಫೆ. ೧೪: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಮನ್ವಯ ಶಿಕ್ಷಣ ವಿಭಾಗದಿಂದ ವಿಶೇಷಚೇತನ ವಿದ್ಯಾರ್ಥಿಗಳಿಗೆ ಮುಳ್ಳುಸೋಗೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ರೀಡಾಕೂಟ ಏರ್ಪಡಿಸಲಾಗಿತ್ತು. ಶಿಕ್ಷಣ

ವಿದ್ಯಾರ್ಥಿಗಳಿಂದ ಕುಂದಬೆಟ್ಟಕ್ಕೆ ಚಾರಣ

ಚೆಟ್ಟಳ್ಳಿ, ಫೆ. ೧೪: ಕಲ್ಲುಬಂಡೆಗಳ ನಡುವೆ ಪಾಂಡವರ ಇತಿಹಾಸ ಸಾರುವ ದೇವಾಲಯ ಕುಂದ ಬೆಟ್ಟದ ತುತ್ತತುದಿಗೆ ವಿದ್ಯಾರ್ಥಿಗಳು ತಲುಪಿದರು. ಪ್ರಕೃತಿ ವಿಸ್ಮಯವನ್ನು ಕಣ್ತುಂಬಿಕೊಳ್ಳುತ್ತಾ ಮಕ್ಕಳು ಸಂಭ್ರಮಿಸತೊಡಗಿದರು. ಆAಧ್ರಪ್ರದೇಶದ ಚಿತ್ತೂರಿನ