ಸೌಹಾರ್ದತೆ ಇದ್ದರೆ ಮಾತ್ರ ಸಮಾಜದಲ್ಲಿ ಶಾಂತಿ ಶುಹೈಬ್ ಫೈಝಿಚೆಟ್ಟಳ್ಳಿ, ಫೆ. ೧೪: ಸಮಾಜದಲ್ಲಿ ಎಲ್ಲಾ ಧರ್ಮದ ಜನಾಂಗದವರು ಯಾವುದೇ ಬೇಧ ಭಾವವಿಲ್ಲದೆ ಸೌಹಾರ್ದತೆಯಿಂದ ಇದ್ದರೆ ಮಾತ್ರ ಶಾಂತಿ ಕಾಣಲು ಸಾಧ್ಯ ಎಂದು ಎಸ್‌ಕೆಎಸ್‌ಎಸ್‌ಎಫ್ ಮಾಜಿ ಜಿಲ್ಲಾ
ಕಳಪೆ ಕಾಮಗಾರಿ ಆರೋಪ ಅಧಿಕಾರಿಗಳಿಂದ ಪರಿಶೀಲನೆಸೋಮವಾರಪೇಟೆ, ಫೆ. ೧೪: ಸ್ಥಳೀಯ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ರೂ. ೨.೨೬ ಕೋಟಿ ವೆಚ್ಚದಲ್ಲಿ ನಗರೋತ್ಥಾನ ಯೋಜನೆಯ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಇದರಲ್ಲಿ ಕೆಲವೊಂದು ಕಾಮಗಾರಿಗಳು ಕಳಪೆಯಾಗಿರುವ
ಕಬಡ್ಡಿ ಸೆವೆನ್ ಸ್ಟಾರ್ ತಂಡ ಚಾಂಪಿಯನ್ ಸಿದ್ದಾಪುರ, ಫೆ. ೧೪: ಕಾರ್ಗಿಲ್ಸ್ ಯುವಕ ಸಂಘ ಹಾಗೂ ಒನ್ ಟೀಂ ಒನ್ ಸೋಲ್ ವತಿಯಿಂದ ನಡೆದ ಕಬಡ್ಡಿ ಪಂದ್ಯಾಟದಲ್ಲಿ ಗುಹ್ಯ ಗ್ರಾಮದ ಸೆವೆನ್ ಸ್ಟಾರ್ ತಂಡ
ಪ್ರತಿಭಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ಭೇಟಿಪೊನ್ನಂಪೇಟೆ.ಫೆ.೧೪: ಲೈನ್ ಮನೆಗಳಲ್ಲಿ ವಾಸವಾಗಿರುವ ಬುಡಕಟ್ಟು ಸಮುದಾಯದ ಕುಟುಂಬಗಳಿಗೆ ನಿವೇಶನ ಹಕ್ಕು ಪತ್ರ ನೀಡುವಂತೆ ಒತ್ತಾಯಿಸಿ ಬುಡಕಟ್ಟು ಕಾರ್ಮಿಕರ ಸಂಘದ ವತಿಯಿಂದ ಪೊನ್ನಂಪೇಟೆಯಲ್ಲಿ ಕಳೆದ ಏಳು ತಿಂಗಳಿನಿAದ
ವಾರ್ಷಿಕೋತ್ಸವ ಸನ್ಮಾನ ಕಾರ್ಯಕ್ರಮ *ಗೋಣಿಕೊಪ್ಪ, ಫೆ. ೧೪: ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ಪೊನ್ನಂಪೇಟೆ ವಲಯ ಸಮಿತಿಯಿಂದ ಪೊನ್ನಂಪೇಟೆ ಇಗ್ಗುತಪ್ಪ ಸೌಹಾರ್ದ ಕ್ರೆಡಿಟ್ ಬ್ಯಾಂಕ್ ಸಭಾಂಗಣದಲ್ಲಿ ವಾರ್ಷಿಕೋತ್ಸವ ಹಾಗೂ ಸಾಧಕರಿಗೆ ಸನ್ಮಾನ