೨೦೨೮ಕ್ಕೆ ಶೇ೧೦೦ ಸಾಕ್ಷರತೆ ರೋಟರಿ ಧ್ಯೇಯ ಜಿಲ್ಲಾ ರಾಜ್ಯಪಾಲ ಪ್ರಕಾಶ್ ಕಾರಂತ್ ಸೋಮವಾರಪೇಟೆ. ಫೆ. ೧೨: ಅವಿರತ ಶ್ರಮದಿಂದ ಪೋಲಿಯೋ ನಿರ್ಮೂಲನದಲ್ಲಿ ಯಶಸ್ಸು ಕಂಡಿರುವ ಅಂರ‍್ರಾಷ್ಟಿçÃಯ ರೋಟರಿ ಸಂಸ್ಥೆ, ರೋಟರಿ ಇಂಡಿಯಾ ಮಿಷನ್ ಮೂಲಕ ಭಾರತದಲ್ಲಿ ೨೦೨೮ರ ಸಮಯಕ್ಕೆ ಶೇ.೧೦೦ರ
ಅಯ್ಯಂಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್ಮಡಿಕೇರಿ, ಫೆ. ೧೨: ಅಬ್ದುಲ್ ಕಲಾಂ ಆರ್ಟ್ಸ್ ಹಾಗೂ ಸ್ಪೋರ್ಟ್ಸ್ ಅಸೋಸಿಯೇಷನ್ ವತಿಯಿಂದ ತಾ ೧೮ ಹಾಗೂ ೧೯ ರಂದು ಅಯ್ಯಂಗೇರಿ ಕ್ರಿಕೆಟ್ ಪ್ರೀಮಿಯರ್ ಲೀಗ್ ಅಲ್ಲಿನ
ಕಾರ್ಮಿಕರ ಬೇಡಿಕೆಗಳಿಗೆ ಬಜೆಟ್ನಲ್ಲಿ ಆದ್ಯತೆ ನೀಡಲು ಒತ್ತಾಯಿಸಿ ಪ್ರತಿಭಟನೆಮಡಿಕೇರಿ, ಫೆ. ೧೨: ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಅನುಗುಣ ವಾಗಿ ಕನಿಷ್ಟ ವೇತನ ನಿಗದಿ ಮಾಡಬೇಕು ಸೇರಿದಂತೆ ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಕರ್ನಾಟಕ ರಾಜ್ಯ ಸರ್ಕಾರ
ಎಡಪಾಲ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ ಚೆಯ್ಯಂಡಾಣೆ, ಫೆ. ೧೨: ಚೆಯ್ಯಂಡಾಣೆ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಹುತಾತ್ಮ ಯೋಧ ಅಲ್ತಾಫ್ ಅಹ್ಮದ್ ಸ್ಮರಣಾರ್ಥ ಆಯೋಜಿಸಿರುವ ಎಡಪಾಲ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟಕ್ಕೆ
ಟಿ ಜಾನ್ ನಿಧನಕ್ಕೆ ಕಾಂಗ್ರೆಸ್ನಿAದ ಸಂತಾಪ ಸಭೆ ಸೋಮವಾರಪೇಟೆ, ಫೆ. ೧೨: ಮಾಜಿ ಸಚಿವ ಟಿ. ಜಾನ್ ಅವರ ನಿಧನ ಹಿನ್ನೆಲೆ ಇಲ್ಲಿನ ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾಂಗ್ರೆಸ್ ಕಚೇರಿಯಲ್ಲಿ ಸಂತಾಪ ಸಭೆ ನಡೆಯಿತು. ಸಭೆಯಲ್ಲಿ ಪಾಲ್ಗೊಂಡಿದ್ದ