ಗೌಡಳ್ಳಿ ನವದುರ್ಗಾ ಪರಮೇಶ್ವರಿ ದೇವಾಲಯ ಜಾತ್ರೋತ್ಸವಕ್ಕೆ ಚಾಲನೆ ಸೋಮವಾರಪೇಟೆ, ಫೆ. ೧೬: ಸಮೀಪದ ಗೌಡಳ್ಳಿ ಗ್ರಾಮದ ಶ್ರೀ ನವದುರ್ಗಾ ಪರಮೇಶ್ವರಿ ದೇವಾಲಯದ ಜಾತ್ರೋತ್ಸವ ಇಂದಿನಿAದ ಆರಂಭಗೊAಡಿದ್ದು, ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಿ.ಜಿ.ಮಲ್ಲಿಕಾ ಅವರು ಜ್ಯೋತಿ
ಚಿಕ್ಕ ಅಳುವಾರದಲ್ಲಿ ಮಹಾಶಿವರಾತ್ರಿಕೂಡಿಗೆ, ಫೆ. ೧೬: ಚಿಕ್ಕ ಅಳುವಾರ ಗ್ರಾಮದಲ್ಲಿರುವ ಶ್ರೀ ಶನೇಶ್ವರ ದೇವಾಲಯ ಸಮಿತಿಯ ವತಿಯಿಂದ ತಾ.೧೮ ರಂದು ಮಹಾ ಶಿವರಾತ್ರಿ ಅಂಗವಾಗಿ ದೇವಾಲಯದಲ್ಲಿ ವಿವಿಧ ಧಾರ್ಮಿಕ ಕಾರ್ಯಗಳು
ಜಮ್ಮಾ ಜಾಗ ಗುತ್ತಿಗೆಗಿಲ್ಲ ಜನಪ್ರತಿನಿಧಿಗಳ ಸ್ಪಷ್ಟನೆಮಡಿಕೇರಿ, ಫೆ. ೧೫: ಕೊಡಗು ಜಿಲ್ಲೆಯ ಜಮ್ಮಾ ಬಾಣೆ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿರುವ ವಿಶೇಷ ಹಕ್ಕಿನ ಜಾಗವನ್ನು ಗುತ್ತಿಗೆ ನೀಡುವ ವಿಚಾರ ಗೊಂದಲ ಸೃಷ್ಟಿಸಿದೆ. ಶಾಸಕರು
ಚಿನ್ನತಪ್ಪ ಉತ್ಸವಭಾಗಮಂಡಲ, ಫೆ. ೧೫: ಸಮೀಪದ ಅಯ್ಯಂಗೇರಿ ಗ್ರಾಮದಲ್ಲಿ ಚಿನ್ನತಪ್ಪ ಉತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು. ನಿನ್ನೆ ಆರಂಭಗೊAಡ ಉತ್ಸವದಲ್ಲಿ ನೂರಾರು ಮಂದಿ ಭಕ್ತರ ಸಮ್ಮುಖದಲ್ಲಿ ಬೆಳಿಗ್ಗೆ ೮ ಗಂಟೆ
ಹಾರಂಗಿ ಕಾವೇರಿ ಸಂಗಮದಿAದ ಕುಶಾಲನಗರಕ್ಕೆ ಕುಡಿಯುವ ನೀರು ಪೂರೈಕೆಗೆ ಚಿಂತನೆವರದಿ: ಕೆ.ಎಸ್. ಮೂರ್ತಿ ಕಣಿವೆ, ಫೆ. ೧೫: ಕೊಡಗು ಜಿಲ್ಲೆಯಲ್ಲಿನ ಹೆಚ್ಚು ಜನಸಾಂದ್ರತೆಯ ತಾಲೂಕು ಕೇಂದ್ರ ಕುಶಾಲನಗರ ಪಟ್ಟಣದ ಪುರಸಭಾ ವ್ಯಾಪ್ತಿಯ ಸರಿಸುಮಾರು ೨೯ ಸಾವಿರದಷ್ಟು ಜನಸಂಖ್ಯೆ ಇರುವ