ಬಿಟಿಸಿಜಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಒತ್ತು ರಂಜನ್

ಸೋಮವಾರಪೇಟೆ, ಫೆ. ೧೬: ಸಮೀಪದ ಯಡೂರು ಬಿ.ಟಿ.ಸಿ.ಜಿ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಅಗತ್ಯ ಉಪನ್ಯಾಸಕರುಗಳನ್ನು ನೇಮಕ ಮಾಡಲಾಗಿದ್ದು, ಗುಣಮಟ್ಟದ ಶಿಕ್ಷಣಕ್ಕೆ ಒತ್ತು ನೀಡಲು ಕ್ರಮ ಕೈಗೊಳ್ಳಲಾಗಿದೆ

ಪಂಜರದಲ್ಲಿ ಚಿರತೆಯೊಂದಿಗೆ ಬಂದ ಮೇಘನಾ

ಮಡಿಕೇರಿ, ಫೆ. ೧೬: ಬಾವಿಯಲ್ಲಿ ಬಿದ್ದು ಹೊರಬರಲಾರದೆ ಜೀವನ್ಮರಣ ಸ್ಥಿತಿಯಲ್ಲಿದ್ದ ಚಿರತೆಯೊಂದನ್ನು, ಪಂಜರದ ಸಹಾಯದಿಂದ ಬಾವಿಗೆ ಇಳಿದು ಕೋವಿಯ ಮೂಲಕ ಅರವಳಿಕೆ ಚುಚ್ಚು ಮದ್ದು ನೀಡಿ, ಪ್ರಜ್ಞಾಹೀನವಾದ

ವನ್ಯಜೀವಿ ಸಮಸ್ಯೆ ಸಿಎಂ ನೇತೃತ್ವದಲ್ಲಿ ಸಭೆ ಕರೆಯಲು ಬ್ರಿಜೇಶ್ ಆಗ್ರಹ

ಮಡಿಕೇರಿ, ಫೆ. ೧೬: ಇತ್ತೀಚಿನ ವರ್ಷಗಳಲ್ಲಿ ಕೊಡಗು ಜಿಲ್ಲೆಯಲ್ಲಿ ವನ್ಯಜೀವಿಗಳ ಉಪಟಳ ಮಿತಿ ಮೀರಿದ್ದು, ಮಾನವ ಜೀವಹಾನಿ ನಿರಂತರವಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿಗಳು

ಮಕ್ಕಳು ಕೈ ತೋರಿಸಿದರೂ ನಿಲ್ಲದ ಬಸ್

ಮಡಿಕೇರಿ,ಫೆ. ೧೬: ವಿದ್ಯಾರ್ಥಿಗಳು, ಸಾರ್ವಜನಿಕರ ಅನುಕೂಲಕ್ಕೆಂದು ಸಂಸ್ಥೆಯೊAದು ನಿರ್ಮಾಣ ಮಾಡಿಕೊಟ್ಟಿರುವ ಸಾರ್ವಜನಿಕ ಬಸ್ ತಂಗುದಾಣದಲ್ಲಿ ಬಸ್‌ಗಳು ನಿಲುಗಡೆಗೊಳ್ಳದೇ ಮುಂದಕ್ಕೆ ಚಲಿಸುತ್ತಿರುವದರಿಂದ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಿಸಿದ