ಇನ್ನೆರಡು ಹುಲಿಗಳ ಸೆರೆಗೆ ಕಾರ್ಯಾಚರಣೆಮಡಿಕೇರಿ/ಗೋಣಿಕೊಪ್ಪಲು, ಫೆ. ೧೫: ಇಬ್ಬರು ಹುಲಿಗೆ ಬಲಿಯಾದ ಪ್ರಕರಣದ ಬಳಿಕ ಆ ಹುಲಿಯನ್ನು ಸೆರೆ ಹಿಡಿದಿದ್ದರೂ ದಕ್ಷಿಣ ಕೊಡಗಿನಲ್ಲಿ ಜಾನುವಾರುಗಳನ್ನು ಹತ್ಯೆಗೈಯ್ಯುತ್ತಿರುವ ಇನ್ನೆರಡು ಹುಲಿಗಳ ಸೆರೆಗೆ ರಾಜ್ಯ
ಒಂದು ಸಾವಿರ ಗಿಡ ನೆಡುವ ಪ್ರಸ್ತಾವನೆ ನ್ಯಾ ಭೃಂಗೇಶ್ಮಡಿಕೇರಿ, ಫೆ. ೧೫: ಕುಶಾಲನಗರದಲ್ಲಿ ನೂತನ ನ್ಯಾಯಾಲಯ ಸಂಕೀರ್ಣ ಕಟ್ಟಡ ನಿರ್ಮಾಣ ಸಂದರ್ಭ ತೆರವು ಗೊಳಿಸಿದ ಮರಗಳಿಗೆ ಪರ್ಯಾಯ ವಾಗಿ ಒಂದು ಸಾವಿರ ಗಿಡಗಳನ್ನು ನೆಟ್ಟು ಬೆಳೆಸುವ
ಪತ್ರಕರ್ತ ನರೇಶ್ಚಂದ್ರ ನಿಧನಮುಳ್ಳೂರು, ಫೆ. ೧೫: ಶನಿವಾರಸಂತೆ ನಿವಾಸಿ, ಮಾಜಿ ಪುರಸಭಾ ಅಧ್ಯಕ್ಷ ದಿ. ಗಂಗಪ್ಪ ಕರ್ಕೆರ ಅವರ ಪುತ್ರರಾದ ಜಿಲ್ಲೆಯ ಹಿರಿಯ ಪತ್ರಕರ್ತ ಎಸ್.ಜಿ. ನರೇಶ್ಚಂದ್ರ (೬೮) ಮಂಗಳವಾರ
ಕೊಡಗಿನ ಗಡಿಯಾಚೆರಾಜಕೀಯ ಪಕ್ಷಗಳ ದೇಣಿಗೆ ಭರ್ಜರಿ ಹೆಚ್ಚಳ ನವದೆಹಲಿ, ಫೆ. ೧೫: ರಾಷ್ಟಿçÃಯ ರಾಜಕೀಯ ಪಕ್ಷಗಳಿಗೆ ನೀಡುವ ದೇಣಿಗೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಕಳೆದ ವರ್ಷ ಆಡಳಿತರೂಢ ಬಿಜೆಪಿ ಬರೋಬ್ಬರಿ
ಕಿಂಗ್ಫಿಷರ್ ಹಕ್ಕಿ ಪ್ರೇರಿತ ಬುಲೆಟ್ ರೈಲು ಕೆರೆದಂಡೆಗಳ ಬದಿಯ ಮರಗಳ ಆಶ್ರಯದಲ್ಲಿ ತಾಳ್ಮೆಯಿಂದ ಕುಳಿತು, ಅವಕಾಶ ಸಿಕ್ಕೊಡನೆ ಅತಿವೇಗದಲ್ಲಿ ನೀರಿಗೆ ಒಮ್ಮೆಲೆ ಧುಮುಕಿ ತನ್ನ ಆಹಾರವಾದ ಮೀನನ್ನು ಹಿಡಿಯುವಲ್ಲಿ ಬಹುತೇಕ ನೂರರಷ್ಟು ಶೇಕಡ ಸಫಲತೆ