ಕರಿಕೆ, ಏ. ೧: ಭಾಗಮಂಡಲ- ಕರಿಕೆ ಪಾಣತ್ತೂರು ಮಾರ್ಗವಾಗಿ ನೂತನ ಖಾಸಗಿ ಬಸ್ ಸಂಚಾರ ಆರಂಭಗೊAಡಿದೆ. ವೀರಾಜಪೇಟೆಯಿಂದ ೭ ಗಂಟೆಗೆ ಹೊರಟು ಭಾಗಮಂಡಲ ಮಾರ್ಗವಾಗಿ ೧೨.೩೦ ಕ್ಕೆ ಕರಿಕೆ ತಲುಪಲಿದ್ದು, ೧ ಗಂಟೆಗೆ ಮತ್ತೆ ಪಾಣತ್ತೂರುನಿಂದ ಅದೇ ಮಾರ್ಗವಾಗಿ ಹೊರಡಲಿರುವುದು. ಇದರಿಂದಾಗಿ ಈ ವಿಭಾಗದ ಪ್ರಯಾಣಿಕರಿಗೆ ಅನುಕೂಲವುಂಟಾಗಿದೆ.