ಇಂದಿನಿAದ ವಿಬಾಡಗದಲ್ಲಿ ಕೌಟುಂಬಿಕ ಹಾಕಿ ಪಂದ್ಯಾವಳಿ ಪೊನ್ನAಪೇಟೆ, ಡಿ.೨೦: ಬಿಟ್ಟಂಗಾಲ ಸಮೀಪದ ವಿ. ಬಾಡಗದ ಹೈ ಫ್ಲೆöÊಯರ್ಸ್ ತಂಡದ ವತಿಯಿಂದ ವಿಯೋಮನ್ ಇಂಡಿಯಾ ಪ್ರೆöÊವೇಟ್ ಲಿಮಿಟೆಡ್ ಸಹ ಪ್ರಾಯೋಜಕತ್ವದಲ್ಲಿ ವಿ. ಬಾಡಗದ ಸರಕಾರಿ ಮಾದರಿ
ರೌಂಡ್ ಟೇಬಲ್ ಇಂಡಿಯಾ ಕೊಡಗು ಘಟಕ ಉದ್ಘಾಟನೆ ಮಡಿಕೇರಿ, ಡಿ. ೨೦: ಸೇವಾ ಸಂಸ್ಥೆಯಾಗಿರುವ ರೌಂಡ್ ಟೇಬಲ್ ಇಂಡಿಯಾ ಸಂಸ್ಥೆಯ ಕೊಡಗು ಘಟಕದ ಉದ್ಘಾಟನೆ ಇತ್ತೀಚೆಗೆ ನಡೆಯಿತು. ಬಿಟ್ಟಂಗಾಲದ ಅಂಬಟ್ಟಿ ಗ್ರೀನ್ಸ್ನಲ್ಲಿ ಈ ಸಂಸ್ಥೆಯ ಉದ್ಘಾಟನಾ ಸಮಾರಂಭ
ನಾಳೆ ಜಿಲ್ಲೆಗೆ ಆದಿಯೋಗಿ ರಥಯಾತ್ರೆ ಮಡಿಕೇರಿ, ಡಿ. ೨೦: ಕೊಯಮತ್ತೂರಿನ ಇಶಾ ಯೋಗ ಕೇಂದ್ರದ ಅಧ್ಯಾತ್ಮ ಸಾಧಕರು ಕೈಗೊಂಡಿರುವ ಆದಿಯೋಗಿ ರಥಯಾತ್ರೆ ಉಡುಪಿಯಿಂದ ಆರಂಭವಾಗಿದ್ದು, ತಾ.೨೨ರಂದು ಮಡಿಕೇರಿಗೆ ಆಗಮಿಸಲಿದೆ ಎಂದು ಇಶಾ ಕೇಂದ್ರದ
ಸಮಸ್ಯೆಗಳ ಕುರಿತು ಗಮನಸೆಳೆದ ಮಕ್ಕಳು ಮುಳ್ಳೂರು, ಡಿ. ೨೦: ಶಾಲೆಯಲ್ಲಿ ಶೌಚಾಲಯದ ಸಮಸ್ಯೆ, ಶಾಲೆ ಸುತ್ತಮುತ್ತ ಗಿಡಗಂಟಿಗಳನ್ನು ಕಡಿದು ಸ್ವಚ್ಚಗೊಳಿಸಬೇಕು, ಶಾಲೆಗೆ ಬರಲು ವಾಹನದ ವ್ಯವಸ್ಥೆ ಕಲ್ಪಿಸಬೇಕು..ಹೀಗೆ ವಿದ್ಯಾರ್ಥಿಗಳು ಸಮಸ್ಯೆಗಳ ಪಟ್ಟಿಯನ್ನು ಅಧಿಕಾರಿಗಳ
ಅಯ್ಯಪ್ಪ ಮಾಲೆ ಬಿಚ್ಚಿಸಿದ ಶಿಕ್ಷಕಿ ಹಿಂದೂ ಕಾರ್ಯಕರ್ತರಿಂದ ಪ್ರತಿಭಟನೆ ಪೊನ್ನಂಪೇಟೆ, ಡಿ. ೨೦: ಅಯ್ಯಪ್ಪ ಮಾಲಾಧಾರಿಯಾಗಿದ್ದ ವಿದ್ಯಾರ್ಥಿನಿಯ ಮಾಲೆಯನ್ನು ಶಾಲಾ ಮುಖ್ಯಶಿಕ್ಷಕಿ ಬಿಚ್ಚಿಸಿದ್ದು, ಘಟನೆಗೆ ಹಿಂದೂ ಪರ ಕಾರ್ಯಕರ್ತರು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಪೊನ್ನಂಪೇಟೆ ಸಂತ