ಗೋ ಸಾಗಾಟ ಇಬ್ಬರ ಬಂಧನ ಸಿದ್ದಾಪುರ, ಡಿ. ೨೦: ಆಲೂಗೆಡ್ಡೆ ಸಾಗಾಟ ನೆಪದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಕೇರಳಕ್ಕೆ ಸಾಗಾಟ ಮಾಡುತ್ತಿದ್ದ ಪ್ರಕರಣವನ್ನು ಪೊಲೀಸರು ಪತ್ತೆಹಚ್ಚಿ ಇಬ್ಬರು ಆರೋಪಿಯನ್ನು ಬಂಧಿಸಿ, ೧೦ ಗೋವುಗಳನ್ನು ರಕ್ಷಿಸಿದ್ದಾರೆ. ಕೇರಳದ
ಆರ್ಟಿಐ ಅರ್ಜಿಗಳಿಗೆ ೩೦ ದಿನದೊಳಗೆ ಮಾಹಿತಿ ಒದಗಿಸಿ ಮಡಿಕೇರಿ, ಡಿ. ೨೦: ಮಾಹಿತಿ ಹಕ್ಕು ಕಾಯ್ದೆಯು ಸರ್ಕಾರಿ ನೌಕರರ ರಕ್ಷಣೆ ಮತ್ತು ಭದ್ರತೆಗಾಗಿ ಇದೆ ಎಂದು ಭಾವಿಸಬೇಕೇ ಹೊರತು, ಇದರಿಂದ ಸರ್ಕಾರಿ ಕೆಲಸಕ್ಕೆ ಅಡ್ಡಿ ಎಂದು
ಕುಶಾಲನಗರದಲ್ಲಿ ಡ್ರಗ್ಸ್ ಜಾಗೃತಿ ಜಾಥಾ ಕುಶಾಲನಗರ, ಡಿ. ೨೦: ಕೊಡಗು ಜಿಲ್ಲೆಗೆ ಆಗಮಿಸಿದ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ಜನಜಾಗೃತಿ ರಥ ಕುಶಾಲನಗರಕ್ಕೆ ಆಗಮಿಸಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಮಾದಕ ವಸ್ತುಗಳ ಬಗ್ಗೆ ಜಾಗೃತಿ
ಡ್ರಗ್ಸ್ ಸೇವನೆಯಿಂದ ಜೀವನ ನಾಶವಾಗುತ್ತದೆ ಪೊನ್ನಂಪೇಟೆ, ಡಿ. ೨೦: ಹಿಂದೂ ಜಾಗರಣಾ ವೇದಿಕೆ ಹಾಗೂ ಪರಿವರ್ತನ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿರುವ ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ಜನಜಾಗೃತಿ ರಥಯಾತ್ರೆ ಗೋಣಿಕೊಪ್ಪದ ಕಾವೇರಿ ಕಾಲೇಜು
ಕಿರುಗೂರು ಫ್ರೆಂಡ್ಸ್ ಕ್ಲಬ್ ಚಾಂಪಿಯನ್ ವಗರೆ ಅಯ್ಯಪ್ಪ ರನ್ರ್ಸ್ ಪೊನ್ನಂಪೇಟೆ, ಡಿ. ೨೦: ಪೊನ್ನಂಪೇಟೆ ತಾಲೂಕಿನ ಬೆಕ್ಕೆಸೊಡ್ಲೂರು ಶಾರದಾ ಪ್ರೌಢಶಾಲೆ ಮೈದಾನದಲ್ಲಿ, ಬೆಕ್ಕೆಸೊಡ್ಲೂರು ಗ್ರಾಮದ ಪತ್ತ್ಕಟ್ಟ್ ನಾಡ್ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯ ಚಾಂಪಿಯನ್