ಚಳಿಗಾಲದ ಚಾರಣಕ್ಕೆ ಮನಸೋತ ಚಾರಣಿಗರು ಪ್ರಜ್ವಲ್ ಜಿ.ಆರ್. ಮಡಿಕೇರಿ, ಡಿ. ೧೯: ಪಶ್ಚಿಮ ಘಟ್ಟದಲ್ಲಿ ಬೇಸಿಗೆಯಲ್ಲಿ ಕಾಡುವ ಧಗಧಗ ಉರಿ ಬಿಸಿಲು ಹಾಗೂ ಮಳೆಗಾಲದಲ್ಲಿನ ಅಪಾಯಕಾರಿ ವಾತಾವರಣದಿಂದಾಗಿ ಚಾರಣಪ್ರಿಯರು ಚಳಿಗಾಲದಲ್ಲಿ ಹೆಚ್ಚಾಗಿ ಚಾರಣ ಮಾಡಲು
ವ್ಯಕ್ತಿಯಿಂದ ರಾಷ್ಟç ನಿರ್ಮಾಣ ಎಂಬ ಸಂಕಲ್ಪ ಮಾಡಿ ಮಡಿಕೇರಿ, ಡಿ. ೧೯: ಸಮಾಜದ ಪರ ಚಿಂತನೆ ಮಾಡುವ ವ್ಯಕ್ತಿಯಿಂದ ಸದೃಢ ರಾಷ್ಟç ನಿರ್ಮಾಣ ಸಾಧ್ಯವಿದ್ದು, ಈ ನಿಟ್ಟಿನಲ್ಲಿ ವ್ಯಕ್ತಿಯಿಂದ ರಾಷ್ಟç ನಿರ್ಮಾಣ ಎಂಬ ಸಂಕಲ್ಪವನ್ನು ಯುವಸಮೂಹ
ಕಟ್ಟೆಮಾಡು ಮಹಾಮೃತ್ಯುಂಜಯ ಕ್ಷೇತ್ರದಲ್ಲಿ ಜಾತ್ರೋತ್ಸವ ಮಡಿಕೇರಿ, ಡಿ. ೧೯: ವರ್ಷದ ಹಿಂದೆ ವಸ್ತç ಸಂಹಿತೆಯಿAದ ನಡೆದ ಅಹಿತಕರ ಪ್ರಕರಣಗಳ ಬಳಿಕ ಕಟ್ಟೆಮಾಡು ಶ್ರೀ ಮಹಾ ಮೃತ್ಯುಂಜಯ ಮಹದೇಶ್ವರ ಕ್ಷೇತ್ರದಲ್ಲಿ ತಾ. ೨೩ರಿಂದ ೨೮ರ
ಕುಶಾಲನಗರದಲ್ಲಿ ೨ ಲೀಟರ್ ಒಳಗಿನ ನೀರಿನ ಬಾಟಲಿ ನಿಷೇಧ ಕುಶಾಲನಗರ, ಡಿ. ೧೯: ಕುಶಾಲನಗರ ಪುರಸಭೆ ವ್ಯಾಪ್ತಿಯಲ್ಲಿ ಎರಡು ಲೀಟರ್ ಗಿಂತ ಕಡಿಮೆ ಪ್ರಮಾಣದ ನೀರಿನ ಬಾಟಲ್ ಬಳಕೆ ಸಂಪೂರ್ಣ ನಿಷೇಧಿಸಲಾಗಿದೆ ಎಂದು ಕುಶಾಲನಗರ ಪುರಸಭಾ ಮುಖ್ಯ
ಇಂದಿನಿAದ ಬಾಳೆಹೊನ್ನೂರಿನಲ್ಲಿ ಕಾಫಿ ಸಂಶೋಧನಾ ಕೇಂದ್ರದ ಶತಮಾನೋತ್ಸವ ಸಂಭ್ರಮ ವಿಶೇಷ ವರದಿ : ಅನಿಲ್ ಹೆಚ್.ಟಿ. ಬಾಳೆಹೊನ್ನೂರು, ಡಿ. ೧೯: ಕಾಫಿ ಕೃಷಿಯಲ್ಲಿನ ನವ ತಂತ್ರಜ್ಞಾನ, ಕಾಫಿ ಕೃಷಿಯ ಸಮಸ್ಯೆಗಳ ಪರಿಹಾರದ ದೃಷ್ಟಿಯಿಂದ ೧೯೨೫ರಲ್ಲಿ ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಸ್ಥಾಪಿತವಾದ