ಕಾಂಗ್ರೆಸ್ ವತಿಯಿಂದ ಕುಶಾಲನಗರದಲ್ಲಿ ಪ್ರತಿಭಟನೆ

ಕುಶಾಲನಗರ, ಮಾ. ೧೭: ಗೋಣಿಕೊಪ್ಪದಲ್ಲಿ ಬಿಜೆಪಿ ವತಿಯಿಂದ ನಡೆದ ವಿಜಯ ಸಂಕಲ್ಪ ಯಾತ್ರೆಯ ಸಂದರ್ಭ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಅವಮಾನಿಸಿದ ಆರೋಪದ

ಕೌಟುಂಬಿಕ ಹಾಕಿ ಉತ್ಸವದ ಕಲರವ ಆರಂಭದಿAದ

೧೯೯೭ ರಲ್ಲಿ ಕರಡದಲ್ಲಿ ಪಾಂಡAಡ ಕಪ್ ಹಾಕಿ ಉತ್ಸವದ ಮೂಲಕ ಹೊಸ ಪರಿಕಲ್ಪನೆಯೊಂದು ಕೊಡಗಿನಲ್ಲಿ ಶುರುವಾಯಿತು. ಪಾಂಡAಡ ಕುಟ್ಟಪ್ಪ-ಕಾಶಿ ಸಹೋದರರು ಕೊಡವ ಕುಟುಂಬಗಳ ನಡುವೆ ಹಾಕಿ ಪಂದ್ಯಾಟವನ್ನು

ಪ್ರಥಮ ಬಾರಿಗೆ ರಾಜ್ಯದ ಮುಖ್ಯಮಂತ್ರಿಗಳು

ಹಾಕಿ ಉತ್ಸವಕ್ಕೆ ಕಳೆದ ೨೩ ವರ್ಷಗಳ ಅವಧಿಯಲ್ಲಿ ಇದೇ ಪ್ರಥಮ ಬಾರಿಗೆ ರಾಜ್ಯದ ಮುಖ್ಯಮಂತ್ರಿಗಳು ಭಾಗವಹಿಸುತ್ತಿದ್ದಾರೆ. ಮಾರ್ಚ್ ೧೮ ರ ಶನಿವಾರ ಆರಂಭವಾಗಲಿರುವ ಅಪ್ಪಚೆಟ್ಟೋಳಂಡ ಕಪ್‌ಗೆ ಸಿ.ಎಂ.