ಕೌಟುಂಬಿಕ ‘ಹಾಕಿ ನಮ್ಮೆ’ ವಿಶೇಷಚಪ್ಪರದಿಂದ ಗ್ಯಾಲರಿಯತ್ತ...: ಆರಂಭದಲ್ಲಿ ಪ್ರೇಕ್ಷಕರಿಗೆ ಅನುಕೂಲವಾಗುವಂತೆ ಚಪ್ಪರವನ್ನು ಮೈದಾನದ ಸುತ್ತಲೂ ಹಾಕಲಾಗುತ್ತಿತ್ತು. ಕಾಲಾ ನಂತರದಲ್ಲಿ ಹಾಕಿ ಅಭಿಮಾನಿಗಳ ಸಂಖ್ಯೆ ಹೆಚ್ಚಾಗುತ್ತಾ ಬಂದ ಕಾರಣದಿಂದಾಗಿ ಇದೀಗ ತಾತ್ಕಾಲಿಕ ಗ್ಯಾಲರಿಯನ್ನು
ಮರು ಚಾಲನೆಗೊಳ್ಳುತ್ತಿರುವ ಹಾಕಿ ಉತ್ಸವಹತ್ತು ಹಲವು ವಿಶೇಷತೆ ಗಳ ಮೂಲಕ ಕೊಡವ ಕೌಟುಂಬಿಕ ಹಾಕಿ ಉತ್ಸವ ೧೯೯೭ ರಿಂದ ೨೦೧೮ ರ ತನಕ ಸತತವಾಗಿ ನಡೆದುಕೊಂಡು ಬಂದಿತ್ತು. ಬೇಸಿಗೆಯ ಅವಧಿಯಲ್ಲಿ ಜಿಲ್ಲೆಯಲ್ಲಿ
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆದಿವಾಸಿಗಳ ಅಹೋರಾತ್ರಿ ಪ್ರತಿಭಟನೆ ಗೋಣಿಕೊಪ್ಪಲು, ಮಾ. ೧೭: ಸಮಸ್ಯೆಗಳಿಗೆ ಇನ್ನೂ ಪರಿಹಾರ ಲಭಿಸಿಲ್ಲ. ಶತಮಾನದಿಂದಲೂ ಅರಣ್ಯ ಪ್ರದೇಶದಲ್ಲಿ ವಾಸವಿದ್ದರೂ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ಅನೇಕ ಹೋರಾಟ ನಡೆಸಿದರೂ
ಜೇಸೀ ಸಂಸ್ಥೆಯಿAದ ‘ನಮ್ಮ ಸಂಭ್ರಮ ಜೇಸೀ ಸೇವಾ ರತ್ನ’ ಪ್ರಶಸ್ತಿ ಪ್ರದಾನಸೋಮವಾರಪೇಟೆ, ಮಾ.೧೭: ಜೇಸೀ ಸೋಮವಾರಪೇಟೆ ಪುಷ್ಪಗಿರಿ ಸಂಸ್ಥೆಯ ವತಿಯಿಂದ ಮಹಿಳಾ ದಿನಾಚರಣೆ ಅಂಗವಾಗಿ ನಮ್ಮ ಸಂಭ್ರಮ ಹಾಗೂ ಜೇಸೀ ಸೇವಾ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಸ್ಥಳೀಯ
ಶ್ರೀ ದಂಡಿನ ಮಾರಿಯಮ್ಮ ದೇವಿಯ ವಾರ್ಷಿಕೋತ್ಸವ ಮಡಿಕೇರಿ, ಮಾ. ೧೭: ಮಡಿಕೇರಿ ನಗರದ ನಾಲ್ಕು ಶಕ್ತಿ ಕರಗ ದೇವತೆಗಳಲ್ಲೊಂದಾದ ಶ್ರೀ ದಂಡಿನ ಮಾರಿಯಮ್ಮ ದೇವಿಯ ಪುನರ್ ಪ್ರತಿಷ್ಠಾಪನಾ ವಾರ್ಷಿಕೋತ್ಸವ ನಡೆಯಿತು. ಉತ್ಸವದ ಅಂಗವಾಗಿ ನಿನ್ನೆಯಿಂದ ದೇವಾಲಯದಲ್ಲಿ