ಪರೀಕ್ಷಾ ಕೇಂದ್ರದಿAದ ವಿದ್ಯಾರ್ಥಿಯ ಬ್ಯಾಗ್ ಮೊಬೈಲ್ ಕಳವುಮಡಿಕೇರಿ, ಮಾ.೧೭ : ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲೆಂದು ಪರೀಕ್ಷಾ ಕೇಂದ್ರಕ್ಕೆ ಬಂದಿದ್ದ ವಿದ್ಯಾರ್ಥಿಯ ಬ್ಯಾಗ್ ಹಾಗೂ ಮೊಬೈಲ್ ಅನ್ನು ಯಾರೋ ಕಳವು ಮಾಡಿರುವ ಪ್ರಸಂಗ ನಡೆದಿದೆ. ಮದೆ
ಅಪ್ಪಚೆಟ್ಟೋಳಂಡ ಕುಟುಂಬದಿAದ ದೇವಾಟ್ಪರಂಬುವಿನಲ್ಲಿ ಮೀದಿ ಮಡಿಕೇರಿ, ಮಾ. ೧೭: ಈ ಬಾರಿಯ ಕೊಡವ ಕೌಟುಂಬಿಕ ಹಾಕಿ ಉತ್ಸವ ಆಯೋಜಿಸುತ್ತಿರುವ ಅಪ್ಪಚೆಟ್ಟೋಳಂಡ ಕುಟುಂಬಸ್ಥರು ಇಂದು ಕುಟುಂಬದ ಹಿರಿಯರನ್ನು ಸ್ಮರಿಸಿ ದೇವಾಟ್‌ಪರಂಬುವಿನಲ್ಲಿ ಟಿಪ್ಪುವಿನಿಂದ ಹತ್ಯಾಕಾಂಡ ನಡೆದಿದೆ
ಕರವಲೆ ಭಗವತಿ ಉತ್ಸವ ಸಂಪನ್ನ ಮಡಿಕೇರಿ, ಮಾ. ೧೭: ಇಲ್ಲಿಗೆ ಸಮೀಪದ ಭಗವತಿ ನಗರದಲ್ಲಿರುವ ಕರವಲೆ ಭಗವತಿ ಮಹಿಷ ಮರ್ದಿನಿ ದೇವಾಲಯದ ವಾರ್ಷಿಕ ಉತ್ಸವ ಇಂದು ಸಂಪನ್ನಗೊAಡಿತು. ಕಳೆದ ತಾ.೧೪ರಿಂದ ಆರಂಭಗೊAಡು ವಿವಿಧ
ಇAದು ದೇವರ ಹಬ್ಬಮಡಿಕೇರಿ, ಮಾ. ೧೭: ರ‍್ವತ್ತೋಕ್ಲು ಗ್ರಾಮದ ಶ್ರೀ ಕಾಡ್ಲಯ್ಯಪ್ಪ ದೇವರ ವಾರ್ಷಿಕ ಹಬ್ಬವು ತಾ. ೧೮ರಂದು (ಇಂದು) ಮತ್ತು ತಾ. ೧೯ರಂದು ದೇವಾಲಯದ ತಕ್ಕರಾದ ಕಾಡ್ಯಮಾಡ ಐನ್‌ಮನೆಯಿಂದ
ಕೆರೆಯಲ್ಲಿ ಮುಳುಗಿ ಯುವಕ ಸಾವುಪೊನ್ನಂಪೇಟೆ.ಮಾ.೧೭: ಪೊನ್ನಂಪೇಟೆ ತಾಲೂಕಿನ ತೂಚಮಕೇರಿ ಗ್ರಾಮದ ಯುವಕ ಸಮೀಪದ ಕೆರೆಯೊಂದರಲ್ಲಿ ಈಜುತ್ತಿದ್ದ ಸಂದರ್ಭ ನೀರಿನಲ್ಲಿ ಮುಳುಗಿ ಸಾವಿಗೀಡಾಗಿರುವ ಘಟನೆ ನಡೆದಿದೆ. ಗ್ರಾಮದ ರುಕ್ಮಿಣಿ ಎಂಬವರ ಪುತ್ರ ಸುನಿಲ್