ಕೊಡಗಿನ ಗಡಿಯಾಚೆಮನೀಶ್ ಸಿಸೋಡಿಯಾ ಮತ್ತೆ ಇ.ಡಿ. ವಶಕ್ಕೆ ನವದೆಹಲಿ, ಮಾ. ೧೭: ಅಬಕಾರಿ ನೀತಿ ಹಗರಣದಲ್ಲಿ ಬಂಧನಕ್ಕೀಡಾಗಿರುವ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾರನ್ನು ಕೋರ್ಟ್ ಮತ್ತೆ ಜಾರಿ
ಜಿಲ್ಲೆಯ ಮೊದಲ ಜೀವ ವೈವಿಧ್ಯ ಔಷಧ ಉದ್ಯಾನ ನಿರ್ಮಾಣಕ್ಕೆ ಚಾಲನೆ ಕುಶಾಲನಗರ, ಮಾ. ೧೭: ಕರ್ನಾಟಕ ಜೀವ ವೈವಿಧ್ಯ ಮಂಡಳಿ ಹಾಗೂ ಅರಣ್ಯ ಇಲಾಖೆಯ ಸಂಯುಕ್ತಾಶ್ರಯದಲ್ಲಿ ರೂಪಿಸಿರುವ ಜಿಲ್ಲೆಯ ಮೊದಲ ಯೋಜನೆಯಾಗಿರುವ ‘ಜೀವ ವೈವಿದ್ಯ ಔಷಧ ಉದ್ಯಾನ’ಕ್ಕೆ ಮಡಿಕೇರಿ
ಇಂದು ಮುಖ್ಯಮಂತ್ರಿ ಭೇಟಿಮಡಿಕೇರಿ, ಮಾ. ೧೭: ತಾ. ೧೮ರಂದು (ಇಂದು) ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಡಗು ಜಿಲ್ಲೆಯ ಮಡಿಕೇರಿ ಗಾಂಧಿ ಮೈದಾನ ಹಾಗೂ ನಾಪೋಕ್ಲುವಿಗೆ ಭೇಟಿ ನೀಡಲಿದ್ದು,
ಇಂದಿನಿAದ ಹಾಕಿ ಉತ್ಸವ ಸಂಭ್ರಮನಾಪೋಕ್ಲು, ಮಾ. ೧೭: ತಾ. ೧೮ ರಿಂದ (ಇಂದಿನಿAದ) ೨೩ನೇ ವರ್ಷದ ಅಪ್ಪಚೆಟ್ಟೋಳಂಡ ಕುಟುಂಬಸ್ಥರ ಸಾರಥ್ಯದಲ್ಲಿ ನಡೆಯುವ ಕೊಡವ ಕೌಟುಂಬಿಕ ಹಾಕಿ ನಮ್ಮೆಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ
ಗೌಡ ವಿದ್ಯಾ ಸಂಘದ ಅಧ್ಯಕ್ಷಗಾದಿಗೆ ಬಿರುಸಿನ ಪೈಪೋಟಿ ಮಡಿಕೇರಿ,ಮಾ.೧೭: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸ್ಥಾಪನೆಗೊಂಡಿರುವ ಕೊಡಗು ಗೌಡ ವಿದ್ಯಾಸಂಘಕ್ಕೆ ಶತಮಾನಗಳ ಇತಿಹಾಸವಿದ್ದು, ಹಲವಾರು ಮಂದಿ ಪರಿಶ್ರಮದಿಂದ ಕಟ್ಟಿ ಬೆಳೆಸಿದ್ದಾರೆ. ಅಧ್ಯಕ್ಷರುಗಳಾಗಿಯೂ