ಹಿರಿಯ ಸಾಧಕರಿಗೆ ಅದ್ಧೂರಿಯ ಸ್ವಾಗತ ಮಡಿಕೇರಿ, ಮಾ. ೧೭: ಆಸ್ಟೆçÃಲಿಯಾದ ಸಿಡ್ನಿಯಲ್ಲಿ ನಡೆದ ಅಂತರರಾಷ್ಟಿçÃಯ ಮಟ್ಟದ ಮಾಸ್ಟರ್ಸ್ ಗೇಮ್ಸ್ನಲ್ಲಿ ಭಾರತಕ್ಕೆ ಪದಕದ ಸಾಧನೆಯೊಂದಿಗೆ ಕೀರ್ತಿ ತಂದ ಕೊಡಗಿನ ಮೂವರು ಹಿರಿಯ ಕ್ರೀಡಾಪಟುಗಳನ್ನು ಅದ್ಧೂರಿ
ಏಳನೇ ಹೊಸಕೋಟೆ ಗ್ರಾಮಸಭೆ ತೆರವು ಮಾಡಿದ ಬಾವಿಯನ್ನು ಪುನರ್ ನಿರ್ಮಿಸಲು ಸ್ಥಳೀಯರ ಒತ್ತಾಯಕಣಿವೆ, ಮಾ. ೧೭: ಕುಶಾಲನಗರ ತಾಲೂಕಿನ ಏಳನೇ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಗ್ರಾಮ ಸಭೆ ಪಂಚಾಯಿತಿ ಅಧ್ಯಕ್ಷ ಕೆ.ಎಂ. ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಿತು. ಕೃಷಿ
ಕುಶಾಲನಗರದಲ್ಲಿ ಗ್ರಾಹಕರ ದಿನ ಕುಶಾಲನಗರ, ಮಾ. ೧೭: ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವೇದಿಕೆ ಹಾಗೂ ಜಿಲ್ಲಾ ಗ್ರಾಹಕರ ಮಾಹಿತಿ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ
ವಿರೂಪಾಕ್ಷಪುರ ರಂಗಸಮುದ್ರ ಭಗವತಿ ದೇವರ ಉತ್ಸವಸಿದ್ದಾಪುರ, ಮಾ. ೧೭: ವಿರೂಪಾಕ್ಷಪುರ ರಂಗಸಮುದ್ರ ಶ್ರೀ ಕುರುಂಭ ಭಗವತಿ ದೇವಸ್ಥಾನದ ೨೫ನೇ ಭರಣಿ ವಾರ್ಷಿಕ ಮಹೋತ್ಸವ ತಾ. ೧೮ ಮತ್ತು ೧೯ ರಂದು ಕಿಶಾನ್ ವೆಳಿಚ್ಚಪ್ಪಾಡ್
ರಾಷ್ಟಿçÃಯ ಮಟ್ಟದ ವಾಲಿಬಾಲ್ ಕರ್ನಾಟಕ ಪೋಸ್ಟಲ್ ಚಾಂಪಿಯನ್ಚೆಯ್ಯAಡಾಣೆ, ಮಾ. ೧೭: ನಾಪೋಕ್ಲು ಸಮೀಪದ ಕೊಟ್ಟಮುಡಿಯ ಕೂರ್ಗ್ ಯೂತ್ ಫ್ರೆಂಡ್ಸ್ ವತಿಯಿಂದ ಆಯೋಜಿಸ ಲಾಗಿದ್ದ ಮೊದಲನೇ ವರ್ಷದ ರಾಷ್ಟçಮಟ್ಟದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯಲ್ಲಿ ಕರ್ನಾಟಕ