ಕಾರ್ಮಿಕರ ಅನುದಾನವನ್ನು ಸರಕಾರ ಲೂಟಿ ಮಾಡುತ್ತಿದೆ ವೀರಾಜಪೇಟೆ, ಮಾ. ೨೦: ಕಟ್ಟಡ ಕಾರ್ಮಿಕರ ಏಳಿಗೆಗಾಗಿ ಕೇಂದ್ರ ಸರಕಾರದಿಂದ ಬರಬೇಕಾಗಿದ್ದ ೧೫ ಲಕ್ಷ ಕೊಟಿ, ರಾಜ್ಯ ಸರಕಾರದ ೩ ಲಕ್ಷ ಕೋಟಿ ಅನುದಾನವನ್ನು ಸರಕಾರಗಳು ಬಳಸಿಕೊಂಡು
ಅಂಬೇಡ್ಕರ್ಗೆ ಅವಮಾನ ಕಾಂಗ್ರೆಸ್ನಿAದ ಪ್ರತಿಭಟನೆ ಸೋಮವಾರಪೇಟೆ,ಮಾ.೨೦: ಇತ್ತೀಚೆಗೆ ಗೋಣಿಕೊಪ್ಪದಲ್ಲಿ ಬಿಜೆಪಿ ವತಿಯಿಂದ ನಡೆದ ಕಾರ್ಯಕ್ರಮದ ಸಂದರ್ಭ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವಿರುವ ಪೋಸ್ಟರ್‌ಗೆ ಅವಮಾನ ಮಾಡಿದವರ ವಿರುದ್ಧ ಕಾನೂನು
ಉಮ್ಮತ್ಬೊಳಕ್ ಕಾರ್ಯಕ್ರಮಗೋಣಿಕೊಪ್ಪ ವರದಿ, ಮಾ. ೨೦: ಕ್‌ಗ್ಗಟ್ಟ್ನಾಡ್ ಹಿರಿಯ ನಾಗರಿಕ ವೇದಿಕೆ ಮತ್ತು ನಿನಾದ ವಿದ್ಯಾ ಸಂಸ್ಥೆ ಸಹಯೋಗದಲ್ಲಿ ಏಪ್ರಿಲ್ ೭ ರಂದು ಪೊನ್ನಂಪೇಟೆ ನಿನಾದ ವಿದ್ಯಾಸಂಸ್ಥೆಯಲ್ಲಿ ‘ಉಮ್ಮತ್
ಇAದು ಆಟದ ಮೈದಾನ ಉದ್ಘಾಟನೆಕೂಡಿಗೆ, ಮಾ. ೨೦: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಕ್ಕತ್ತೂರು, ದೊಡ್ಡತ್ತೂರು, ಸುಂದರನಗರ ಗ್ರಾಮಗಳ ಗ್ರಾಮಸ್ಥರ ಸಹಕಾರದಲ್ಲಿ ಸಾರ್ವಜನಿಕ ಆಟದ ಮೈದಾನ ಅಭಿವೃದ್ಧಿ ಸಮಿತಿ ವತಿಯಿಂದ ನಿರ್ಮಾಣಗೊಂಡಿರುವ
ಏ ೨೩ ರಂದು ಜಿಲ್ಲಾ ಮಟ್ಟದ ಕೇರಂಸಿದ್ದಾಪುರ, ಮಾ. ೨೦: ಕೂರ್ಗ್ಸ್ಟಾರ್ ವತಿಯಿಂದ ಏ ೨ ಮತ್ತು ೩ ರಂದು ನೆಲ್ಯಹುದಿಕೇರಿಯ ವಿಎಸ್‌ಎಸ್‌ಎನ್ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಮುಕ್ತ ಕೇರಂ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು