ಸಾರ್ವಜನಿಕರ ಗಮನಕ್ಕೆ

ಮಡಿಕೇರಿ ಮಾ.೨೦: ಜಂಟಿ ಮುಖ್ಯ ಚುನಾವಣಾಧಿಕಾರಿ ಅವರ ಪತ್ರದಂತೆ ದಿನಾಂಕ ೨೮/೦೨/೨೦೨೩ ರಲ್ಲಿ ನೀಡಿರುವ ನಿರ್ದೇಶನಗಳ ಅನ್ವಯ ಕೊಡಗು ಜಿಲ್ಲೆಯ ಪ್ಲಾಂಟೇಷನ್ ಎಸ್ಟೇಟ್‌ಗಳ ಲೈನ್-ಮನೆಗಳಲ್ಲಿ ವಾಸವಾಗಿರುವ ಕಾರ್ಮಿಕರು

ತಾಲೂಕು ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪ ಜೆಡಿಎಸ್ನಿಂದ ಪ್ರತಿಭಟನೆ

ಸೋಮವಾರಪೇಟೆ, ಮಾ.೨೦: ತಾಲೂಕಿನ ರೈತರ ಭೂಮಿಗಳಿಗೆ ಸಂಬAಧಿಸಿದAತೆ ತಾಲೂಕು ಕಚೇರಿಯಲ್ಲಿ ಯಾವುದೇ ಕೆಲಸ ಕಾರ್ಯಗಳು ಆಗುತ್ತಿಲ್ಲ. ಹಣ ನೀಡಿದರೆ ಮಾತ್ರ ಕೆಲಸ ಮಾಡಿಕೊಡಲಾಗುತ್ತಿದೆ. ಕಂದಾಯ ಇಲಾಖೆಯಲ್ಲಿ ಭ್ರಷ್ಟಾಚಾರ

ಶಿಕ್ಷಕರು ಎಂದೂ ಹೊಣೆಯಿಂದ ನಿವೃತ್ತಿಯಾಗುವುದಿಲ್ಲ ಡಾ ಎಂಜಿ ಪಾಟ್ಕರ್

ಮಡಿಕೇರಿ, ಮಾ. ೨೦: ಸತ್ಪçಜೆಗಳನ್ನು ರೂಪಿಸುವ ಹೊಣೆಗಾರಿಕೆಯುಳ್ಳ ಶಿಕ್ಷಕ ವೃತ್ತಿಯಲ್ಲಿರುವವರಿಗೆ ಎಂದಿಗೂ ನಿವೃತ್ತಿ ಎಂಬುದಿಲ್ಲ. ಇವರು ಸಮಾಜಕ್ಕೆ ಸದಾ ಮಾರ್ಗದರ್ಶಕರಾಗಿರುತ್ತಾರೆ ಎಂದು ಹಿರಿಯ ಚಿಂತಕ, ವೈದ್ಯ ಡಾ.

ಮಾಜಿ ಸೈನಿಕರ ಯೋಗ ಕ್ಷೇಮ ವಿಚಾರಣೆ

ಮಡಿಕೇರಿ, ಮಾ. ೨೦: ಮಡಿಕೇರಿಯಲ್ಲಿರುವ ಇಸಿಹೆಚ್‌ಎಸ್ ಪಾಲಿಕ್ಲಿನಿಕ್‌ನಲ್ಲಿ ಬ್ರಿಗೇಡಿಯರ್ ರಾಜೇಶ್ ಫಣಿಕರ್ ವಿ.ಎಸ್.ಎಂ. ಅವರು ಮಾಜಿ ಸೈನಿಕರ ಆರೋಗ್ಯದ ಬಗ್ಗೆ ವಿಚಾರಣೆ ಮಾಡಿದರು. ವೀರಾಜಪೇಟೆ ಮಾಜಿ ಸೈನಿಕರ ಸಹಕಾರ ಸಂಘದ