ಪೂಜಾಶ್ರೀ ಅವರಿಗೆ ಪಿಎಚ್ಡಿಮಡಿಕೇರಿ, ಮಾ. ೨೦: ಡಾ. ಪೂಜಾಶ್ರೀ ಚೆಟ್ಟಿಮಾಡ ಅವರಿಗೆ ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಪಿಎಚ್‌ಡಿ ಪದವಿ ಲಭಿಸಿದೆ. ‘Iಟಿಣegಡಿಚಿಣeಜ ತಿಚಿಣeಡಿsheಜ ಜeveಟoಠಿmeಟಿಣ ಠಿಟಚಿಟಿ usiಟಿg ಡಿemoಣe seಟಿsiಟಿg
ಒಂದೇ ಕಾಮಗಾರಿಗೆ ಎರಡು ಬಾರಿ ಭೂಮಿ ಪೂಜೆ ನಾಪೋಕ್ಲು, ಮಾ. ೨೦: ಸಮೀಪದ ಬೇತು ಗ್ರಾಮದ ತೋಟಗಾರಿಕಾ ಕ್ಷೇತ್ರದಿಂದ ಬೇತು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ೫.೧೬ ಲಕ್ಷ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಎರಡು ದಿನಗಳ
ವಿವಿಧ ಮತಗಟ್ಟೆ ಕೇಂದ್ರಗಳಿಗೆ ಪಿಎಸ್ ವಸ್ತçದ್ ಭೇಟಿ ಪರಿಶೀಲನೆಮಡಿಕೇರಿ, ಮಾ. ೨೦: ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ರಾಜ್ಯ ನೋಡಲ್ ಅಧಿಕಾರಿ ಪಿ.ಎಸ್. ವಸ್ತçದ್ ಅವರು ಸೋಮವಾರ ನಗರದ ಹಿಲ್ ರಸ್ತೆಯಲ್ಲಿರುವ ನಗರಸಭಾ
ಹದಗೆಟ್ಟ ರಸ್ತೆ ಚುನಾವಣೆ ಬಹಿಷ್ಕಾರ ನಿರ್ಧಾರಮಡಿಕೇರಿ, ಮಾ. ೨೦: ಹೊದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊದವಾಡ ಗ್ರಾಮದಲ್ಲಿರುವ ರಸ್ತೆಗಳು ಬಹಳ ವರ್ಷಗಳಿಂದ ಹದಗೆಟ್ಟಿದ್ದು, ಕೂಡಲೇ ರಸ್ತೆ ಸರಿಪಡಿಸದಿದ್ದಲ್ಲಿ ಮುಂಬರುವ ಚುನಾವಣೆಯನ್ನು ಬಹಿಷ್ಕರಿಸಲು ತೀರ್ಮಾನಿಸಿರುವದಾಗಿ
ಸಂಭ್ರಮದ ಬಾವಿ ಬಸವೇಶ್ವರ ಉತ್ಸವಶನಿವಾರಸಂತೆ, ಮಾ. ೨೦: ಪಟ್ಟಣದಿಂದ ೩ ಕಿ.ಮೀ. ದೂರದ ಚಿಕ್ಕಕೊಳತ್ತೂರು ಗ್ರಾಮದಲ್ಲಿ ೪೦೦ ವರ್ಷಗಳ ಇತಿಹಾಸವಿರುವ ಬಾವಿ ಬಸವೇಶ್ವರ ದೇವಾಲಯದಲ್ಲಿ ದೇವರ ಆರಾಧನಾ ಮಹೋತ್ಸವ ಸೋಮವಾರ ಶ್ರದ್ಧಾಭಕ್ತಿಯಿಂದ