ಮರೆನಾಡ್ ಶೂರ್ಸ್ ಕ್ಲಬ್ ರಾಜ್ಯಮಟ್ಟದ ಶೂಟಿಂಗ್ ಸ್ಪರ್ಧೆಶ್ರೀಮಂಗಲ, ಮಾ. ೨೦: ಮರೆನಾಡ್ ಶೂರ‍್ಸ್ ಕ್ಲಬ್‌ನ ವತಿಯಿಂದ ಬಿರುನಾಣಿ ಗ್ರಾ.ಪಂ. ವ್ಯಾಪ್ತಿಯ ಮರೆನಾಡು ಪ್ರೌಢಶಾಲಾ ಮೈದಾನದಲ್ಲಿ ನಿನ್ನೆ ರಾಜ್ಯಮಟ್ಟದ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಮೀನು ಸಾಗಾಣಿಕೆ ವಾಹನಗಳಿಂದ ರಸ್ತೆಗೆ ಹಾನಿ ಕ್ರಮಕ್ಕೆ ಆಗ್ರಹಿಸಿ ಮನವಿ ಮಡಿಕೇರಿ, ಮಾ. ೨೦: ಮಂಗಳೂರು ರಾಷ್ಟಿçÃಯ ಹೆದ್ದಾರಿಯಲ್ಲಿ ಸಂಚರಿಸುವ ಮೀನು ಸಾಗಾಣಿಕೆ ವಾಹನಗಳಿಂದಾಗಿ ರಸ್ತೆಗೆ ಹಾನಿಯುಂಟಾಗುತ್ತಿದ್ದು, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ
ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮ ರಥೋತ್ಸವಕೂಡಿಗೆ, ಮಾ. ೨೦: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾವೇರಿ ನದಿ ದಂಡೆಯ ಸಮೀಪದ ಕಣಿವೆ ಗ್ರಾಮದಲ್ಲಿರುವ ಐತಿಹಾಸಿಕ ಹಿನ್ನೆಲೆಯುಳ್ಳ ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿಯ ಬ್ರಹ್ಮ
ಪಾರ್ವತಿ ದೇವಿಯ ಉತ್ಸವಮಡಿಕೇರಿ, ಮಾ. ೨೦: ಗೋಣಿಕೊಪ್ಪ ಶ್ರೀ ಉಮಾಮಹೇಶ್ವರಿ ದೇವಸ್ಥಾನ ಟ್ರಸ್ಟ್ ವತಿಯಿಂದ ಶ್ರೀ ಪಾರ್ವತಿ ದೇವಿಯ ಉತ್ಸವ ತಾ.೨೨ರಿಂದ ತಾ. ೨೫ರವರೆಗೆ ನಡೆಯಲಿದೆ. ತಾ. ೨೨ರಂದು ಬೆಳಿಗ್ಗೆ ಸಾಮೂಹಿಕ
ಭದ್ರಕಾಳಿ ಅನ್ನಪೂರ್ಣೇಶ್ವರಿ ಅಮ್ಮನವರ ಜಾತ್ರೆಮಡಿಕೇರಿ, ಮಾ. ೨೦: ಮಡಿಕೇರಿ ಸಂಪಿಗೆಕಟ್ಟೆ ಬಳಿಯ ಕನ್ನಂಡಬಾಣೆಯ ಶ್ರೀ ಭದ್ರಕಾಳಿ ಅನ್ನಪೂರ್ಣೇಶ್ವರಿ ಅಮ್ಮನವರ ಜಾತ್ರೆಯು ಶ್ರೀ ಬಿಸಿಲು ಮಾರಿಯಮ್ಮ ತಾಯಿಯ ಕೃಪೆಯಿಂದ ಶ್ರದ್ಧಾಭಕ್ತಿಯಿಂದ ಅಚರಿಸಲು ನಿಶ್ಚಯಿಸಲಾಗಿದೆ. ತಾ.೨೨ರಂದು