ಹಾರಂಗಿ ಅಣೆಕಟ್ಟೆ ಮುಖ್ಯ ನಾಲೆ ಅಭಿವೃದ್ಧಿ ಕಾಮಗಾರಿಗೆ ರೂ ೫೦ ಕೋಟಿ

ಕೂಡಿಗೆ, ಮಾ. ೨೧: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯ ಎಡ ಭಾಗದ ಮುಖ್ಯ ನಾಲೆಯ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಸಂಪುಟದಲ್ಲಿ ತೀರ್ಮಾನ ಕೈಗೊಂಡAತೆ ಈಗಾಗಲೇ ಕಾವೇರಿ

ಗ್ರೇಟರ್ ರಾಜಾಸೀಟ್ ಕಾಮಗಾರಿಯಲ್ಲಿ ಹಣ ದುರುಪಯೋಗ ಆರೋಪ

ಮಡಿಕೇರಿ, ಮಾ. ೨೧: ಮಡಿಕೇರಿಯ ಪ್ರಮುಖ ಪ್ರವಾಸಿ ತಾಣವಾಗಿರುವ ರಾಜಾಸೀಟಿನ ಅಭಿವೃದ್ಧಿಗಾಗಿ ಕೈಗೊಳ್ಳಲಾಗಿರುವ ಗ್ರೇಟರ್ ರಾಜಾಸೀಟ್ ಕಾಮಗಾರಿಗೆ ಬಿಡುಗಡೆ ಯಾದ ಹಣದಲ್ಲಿ ದುರುಪಯೋಗ ವಾಗಿದ್ದು, ಈ ಸಂಬAಧ

ಮತಗಟ್ಟೆಗೆ ತೆರಳಲು ಆಗದವರಿಗೆ ಅಂಚೆಮತ ಪತ್ರದ ಮೂಲಕ ಅವಕಾಶ

ಮಡಿಕೇರಿ, ಮಾ. ೨೧: ೮೦ ವರ್ಷ ಮೇಲ್ಪಟ್ಟ ಹಿರಿಯರು, ವಿಶೇಷಚೇತನರು, ಕೋವಿಡ್-೧೯ ಸೋಂಕಿತ/ ಬಾದಿತ ವ್ಯಕ್ತಿಗಳು ಹಾಗೂ ಅಗತ್ಯ ಸೇವೆಯಲ್ಲಿರುವವರು, ಮತಗಟ್ಟೆ ಕೇಂದ್ರಕ್ಕೆ ತೆರಳಲು ಆಗದಿರುವ ಮತದಾರರಿಗೆ

ರೇಸಿಂಗ್ ಚಾಂಪಿಯನ್ ಶಿಪ್ನಲ್ಲಿ ಅಭಿನ್ ರೈ ಚಾಂಪಿಯನ್

ಮಡಿಕೇರಿ, ಮಾ. ೨೧: ಚೆನ್ನೆöÊನಲ್ಲಿ ಜರುಗಿದ ಇಂಡಿಯನ್ ನ್ಯಾಷನಲ್ ರೇಸಿಂಗ್ ಚಾಂಪಿಯನ್ ಶಿಪ್ ಮೋಟಾರ್ ರ‍್ಯಾಲಿಯ ೪ ವಿಭಾಗಗಳಲ್ಲಿ ಕೊಡಗಿನ ಅಭಿನ್ ರೈ ಮೊದಲ ಸ್ಥಾನದೊಂದಿಗೆ ಚಾಂಪಿಯನ್