ರಾಷ್ಟಿçÃಯ ಜಂತುಹುಳು ನಿವಾರಣಾ ದಿನಾಚರಣೆಪೊನ್ನಂಪೇಟೆ, ಮಾ. ೨೧: ಪೊನ್ನಂಪೇಟೆ ಕ್ಲಸ್ಟರ್‌ನ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗ ಮತ್ತು ಆರೋಗ್ಯ ಇಲಾಖಾ ಸಹಭಾಗಿತ್ವದಲ್ಲಿ ಜಂತು ಹುಳು ನಿವಾರಣಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭ
ಅಣಕು ಮತದಾನದ ಮೂಲಕ ಜಾಗೃತಿಚೆಯ್ಯಂಡಾಣೆ, ಮಾ. ೨೧: ನಾಪೋಕ್ಲು ಕಂದಾಯ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಅಣಕು ಮತದಾನ ಜಾಗೃತಿ ಕಾರ್ಯ ಕ್ರಮ ನಡೆಸಲಾಯಿತು. ನಾಪೋಕ್ಲು ಸಂತೆ ಮಾರು ಕಟ್ಟೆಯಲ್ಲಿ ಚುನಾವಣಾ ಸೆಕ್ಟರ್
ಪಿಕಪ್ ವಾಹನ ಕೊಡುಗೆ ಕುಶಾಲನಗರ, ಮಾ. ೨೧: ಸ್ವಚ್ಛತಾ ಅಭಿಯಾನದ ಅಡಿಯಲ್ಲಿ ಸಾರ್ವಜನಿಕರ ಉಪಯೋಗಕ್ಕಾಗಿ ಕುಶಾಲನಗರ ಫೆಡರಲ್ ಬ್ಯಾಂಕ್ ಶಾಖೆ ವತಿಯಿಂದ ಕುಶಾಲನಗರ ಪುರಸಭೆಗೆ ಮಹೇಂದ್ರ ಪಿಕಪ್ ವಾಹನವನ್ನು ಕೊಡುಗೆ ನೀಡಲಾಯಿತು.
ಮುಳ್ಳುಸೋಗೆ ಗ್ರಾಮ ದೇವತೆ ಪೂಜೋತ್ಸವಕಣಿವೆ, ಮಾ. ೨೧: ಇಲ್ಲಿಗೆ ಸಮೀಪದ ಮುಳ್ಳುಸೋಗೆ, ಜನತಾ ಕಾಲೋನಿ ಹಾಗೂ ಗುಮ್ಮನಕೊಲ್ಲಿ ಗ್ರಾಮಗಳ ಗ್ರಾಮ ದೇವತೆ ದೊಡ್ಡಮ್ಮ ತಾಯಿಯ ಹತ್ತನೇ ವರ್ಷದ ವಾರ್ಷಿಕೋತ್ಸವ ಹಾಗೂ ಪೂಜೋತ್ಸವ
ಅರ್ಜಿ ಸಲ್ಲಿಸಲು ಕಾಲಾವಕಾಶಮಡಿಕೇರಿ ಮಾ. ೨೧: ೨೦೨೨-೨೩ನೇ ಸಾಲಿಗೆ ಕೊಡಗು ಜಿಲ್ಲೆಯಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕ/ ಬಾಲಕಿಯರ ವಿದ್ಯಾರ್ಥಿ ನಿಲಯ ಗಳಿಗೆ ಹಿಂದುಳಿದ ವರ್ಗಗಳ