ಟೆಂಡರ್ ಪ್ರಕ್ರಿಯೆಗೆ ಗ್ರಾಮಸ್ಥರಿಂದ ವಿರೋಧಭಾಗಮಂಡಲ, ಮಾ. ೨೩: ಸಮೀಪದ ಐಯಂಗೇರಿ ಗ್ರಾಮ ಪಂಚಾಯಿತಿಯಲ್ಲಿ ಮೀನು ಮಾರಾಟ ಪ್ರಕ್ರಿಯೆಗೆ ಸಂಬAಧಿಸಿದAತೆ ಟೆಂಡರ್ ಪ್ರಕ್ರಿಯೆಗೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದರು. ಒಂದು ಲಕ್ಷ ರೂ. ಠೇವಣಿ ಇರಿಸಿ
ವಜ್ರಾಭರಣ ಕಳವು ಪ್ರಕರಣ ಆರೋಪಿಗಳ ಬಂಧನಕುಶಾಲನಗರ, ಮಾ. ೨೩: ಕುಶಾಲನಗರ ವ್ಯಾಪ್ತಿಯಲ್ಲಿ ನಡೆದ ಆಭರಣ ಕಳ್ಳತನ ಪ್ರಕರಣ ಸಂಬAಧ ಕುಶಾಲನಗರ ಪೊಲೀಸರು ಅಂತರ್ ಜಿಲ್ಲಾ ವ್ಯಕ್ತಿ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ
ಉಂಗುರ ನುಂಗಿ ಮಗು ಸಾವು ಸಿದ್ದಾಪುರ, ಮಾ. ೨೩: ೮ ತಿಂಗಳ ಮಗುವೊಂದು ಉಂಗುರ ನುಂಗಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ನಡೆದಿದೆ. ಕರಡಿಗೋಡು ನಿವಾಸಿ ಮುನೀರ್
ಹ್ಯಾಂಡ್ ಬಾಲ್ ಕರ್ನಾಟಕ ತಂಡಕ್ಕೆ ಆಯ್ಕೆಸೋಮವಾರಪೇಟೆ, ಮಾ. ೨೩: ರಾಜಸ್ಥಾನ್‌ನಲ್ಲಿ ತಾ. ೨೭ ರಿಂದ ೩೦ರ ವರೆಗೆ ನಡೆಯುವ ೪೫ ನೇ ರಾಷ್ಟಿçÃಯ ಹ್ಯಾಂಡ್ ಬಾಲ್ ಚಾಂಪಿಯನ್ ಶಿಪ್‌ಗೆ ಜಿಲ್ಲೆಯ ಯುವಕ ಆದಿತ್ಯ
ಕೊಡಗಿನ ಗಡಿಯಾಚೆನಟ ಚೇತನ್ ಅಹಿಂಸಾಗೆ ೧೪ ದಿನ ಬಂಧನ ಬೆAಗಳೂರು, ಮಾ. ೨೧: ಹಿಂದೂ ಧರ್ಮ, ಸಾಹಿತ್ಯ ಇತ್ಯಾದಿಗಳ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗುವ ನಟ ಚೇತನ್ ಅಹಿಂಸ