ಸಹಕಾರ ಸಂಘದ ಸಭಾಭವನ ಉದ್ಘಾಟನೆಭಾಗಮಂಡಲ, ಮಾ. ೨೭: ಭಾಗಮಂಡಲದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಸಭಾಭವನವನ್ನು ರೂ. ೨೫ ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸ ಲಾಗಿದ್ದು ಇದರ ಭೂಮಿ
ಬಾಯಿ ಆರೋಗ್ಯ ದಿನದ ಅಂಗವಾಗಿ ಜಾಥಾವೀರಾಜಪೇಟೆ, ಮಾ. ೨೭: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಾಷ್ಟಿçÃಯ ಬಾಯಿ ಆರೋಗ್ಯ ಮತ್ತು ದಂತ ಭಾಗ್ಯ ಯೋಜನೆ ಕಾರ್ಯಕ್ರಮದಡಿಯಲ್ಲಿ ವೀರಾಜಪೇಟೆಯ ಕೊಡಗು ದಂತ
ದೇಗುಲಕ್ಕೆ ಅನುದಾನ ಹೊದ್ದೂರು, ಮಾ. ೨೭: ಮೂರ್ನಾಡುವಿಗೆ ಸನಿಹದ ಹೊದ್ದೂರು ಪಂಚಾಯಿತಿ ವ್ಯಾಪ್ತಿಯ ಹೊದವಾಡ-ಕುಯ್ಯಂಗೇರಿ ಗ್ರಾಮದ ಭಗವತಿ ದೇಗುಲದ ಪುನರ್ ನವೀಕರಣಕ್ಕಾಗಿ ಧರ್ಮಸ್ಥಳ ಕ್ಷೇತ್ರದ ವತಿಯಿಂದ ೨ ಲಕ್ಷ ರೂಪಾಯಿ
ಬೇಗೂರು ಬಳಪನಕೆರೆ ರಸ್ತೆ ಉದ್ಘಾಟನೆ*ಗೋಣಿಕೊಪ್ಪ, ಮಾ. ೨೭: ಬೇಗೂರು ಬಳಪನಕೆರೆ ರಸ್ತೆ ಸಂಪರ್ಕ ಸಂಚಾರಕ್ಕೆ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಹಾಗೂ ವಿಧಾನ ಪರಿಷತ್ ಸದಸ್ಯ
ಇಂದು ಉದ್ಘಾಟನೆ ಭೂಮಿಪೂಜೆಮಡಿಕೇರಿ, ಮಾ. ೨೭: ತಾ. ೨೮ರಂದು (ಇಂದು) ಬೆಳಿಗ್ಗೆ ೯ ಹಾಕತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರ ವಿವಿಧ ಅನುದಾನದಡಿ ನಿರ್ಮಿಸಲಾದ ರಸ್ತೆ.