ಸ್ಮಶಾನಕ್ಕಾಗಿ ಜಾಗವನ್ನು ತೆರವುಗೊಳಿಸಿದ ಗ್ರಾಮಸ್ಥರುಮುಳ್ಳೂರು, ಮಾ. ೨೭: ಊರೂಡುವೆ ಜಾಗದಲ್ಲಿ ೩೦ ಸೆಂಟು ಜಾಗವನ್ನು ಸ್ಮಶಾನಕ್ಕಾಗಿ ಗ್ರಾಮಸ್ಥರು ತೆರವುಗೊಳಿಸಿದ ಘಟನೆ ನಿಡ್ತ ಗ್ರಾಮದಲ್ಲಿ ನಡೆದಿದೆ. ನಿಡ್ತ ಗ್ರಾ.ಪಂ.ಗೆ ಸೇರಿದ ಮುಳ್ಳೂರು ಇಂಟಿ
ರಿಯಾಲಿಟಿ ಶೋ ಗೆದ್ದ ಬಾಲಕಿಗೆ ಸನ್ಮಾನಕುಶಾಲನಗರ, ಮಾ. ೨೭: ಜಿ ಕನ್ನಡ ವಾಹಿನಿ ನಡೆಸುವ ಸರಿಗಮಪ ರಿಯಾಲಿಟಿ ಶೋನಲ್ಲಿ ಪ್ರಥಮ ಸ್ಥಾನ ಪಡೆದ ಕುಶಾಲನಗರದ ವಿದ್ಯಾರ್ಥಿನಿ ಪ್ರಗತಿ ಅವರನ್ನು ಸರ್ಕಾರಿ ಶಾಲೆಯ ಶಿಕ್ಷಕರು
ತಾ ೨೯ ರಂದು ಬಿಜೆಪಿ ರೈತ ಮೋರ್ಚಾ ಸಮಾವೇಶ ಮಡಿಕೇರಿ, ಮಾ. ೨೭: ಬಿಜೆಪಿ ರೈತ ಮೋರ್ಚಾದ ವತಿಯಿಂದ ತಾ. ೨೯ ರಂದು ಮೂರ್ನಾಡಿನಲ್ಲಿ ಸಮಾವೇಶ ನಡೆಯಲಿದೆ ಎಂದು ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಮಾಪಂಗಡ ಯಮುನಾ
ಕೊಡವ ಕೌಟುಂಬಿಕ ಕ್ರಿಕೆಟ್ ಪೂರ್ವಸಿದ್ಧತಾ ಸಭೆ ನಾಪೋಕ್ಲು, ಮಾ. ೨೭: ಏಪ್ರಿಲ್ ೨೨ ರಿಂದ ಸಮೀಪದ ಚೆರಿಯಪರಂಬುವಿನ ಜನರಲ್ ಕೆ.ಎಸ್. ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡವ ಕ್ರಿಕೆಟ್ ಅಕಾಡೆಮಿ ಮತ್ತು ಬಾಳೆಯಡ ಕುಟುಂಬದ ವತಿಯಿಂದ ನಡೆಯಲಿದ್ದು,
ಲಂಚಕ್ಕೆ ಬೇಡಿಕೆ ಸಿಬ್ಬಂದಿ ಬಂಧನಕ್ಕೆ ಒತ್ತಾಯಮಡಿಕೇರಿ, ಮಾ. ೨೭: ಲಂಚಕ್ಕೆ ಬೇಡಿಕೆ ಇಟ್ಟ ಪ್ರಕರಣದ ಆರೋಪಿಯಾಗಿರುವ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಸಿಬ್ಬಂದಿಯನ್ನು ಬಂಧಿಸದಿರುವುದನ್ನು ಭ್ರಷ್ಟಾಚಾರ ವಿರೋಧಿ ಸಮಿತಿ ಖಂಡಿಸಿದ್ದು, ಸೂಕ್ತ ಕ್ರಮಕ್ಕೆ ಒತ್ತಾಯಿಸಿ