ಮಡಿಕೇರಿ, ಜ. ೮ : ಗ್ರಾಮೀಣ ಭಾಗದ ಯುವಕರು ಒಗ್ಗಟ್ಟಿನಿಂದ ಕ್ರೀಡಾಕೂಟ ಆಯೋಜನೆ ಮಾಡುವುದು ಉತ್ತಮ ಬೆಳವಣಿಗೆ ಎಂದು ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹೇಳಿದರು.

ಕಡಗದಾಳು ಗ್ರಾಮದ ಮಾದೇಟಿರ ರಾಜಾ ಅವರ ತಲಾಟ್ ಮೈದಾನದಲ್ಲಿ 'ಕತ್ತಲೆಕಾಡು ಚಾಂಪಿಯನ್ಸ್ ಲೀಗ್‌ಗೆ ಚಾಲನೆ ನೀಡಿ ಮಾತನಾಡಿದರು.

ಕಾರ್ಯಕ್ರಮ ಆಯೋಜನೆ ಸಂದರ್ಭ ಸಮಯ ಪಾಲನೆ, ಊರಿನವರ ತೊಡಗಿಸಿಕೊಳ್ಳುವಿಕೆ ಯಲ್ಲಿ ಕೊರತೆ ಕಂಡುಬರುತ್ತದೆ. ಆದರೆ ಕತ್ತಲೆಕಾಡು ಭಾಗದ ಯುವಕರು, ಗ್ರಾಮಸ್ಥರು ಉತ್ಸಾಹದಿಂದ ಪಾಲ್ಗೊಂಡಿರುವುದು ಕ್ರೀಡಾಕೂಟದ ಮೇಲಿನ ಅಭಿಮಾನಕ್ಕೆ ಸಾಕ್ಷಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಳೆಗಾರ ಮಾದೇಟಿರ ರಾಜ ಮಾತನಾಡಿ, ಮೂರು ದಿನದ ಕ್ರೀಡಾಕೂಟ ಯಶಸ್ವಿಯಾಗಬೇಕಾದರೆ ಎಲ್ಲಾ ಕ್ರೀಡಾಪಟುಗಳ ಸಹಕಾರ ಮುಖ್ಯ. ಎಲ್ಲಿಯೂ ಗೊಂದಲಕ್ಕೆ ಅವಕಾಶ ನೀಡದೆ, ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸುವಂತೆ ಮಡಿಕೇರಿ, ಜ. ೮ : ಗ್ರಾಮೀಣ ಭಾಗದ ಯುವಕರು ಒಗ್ಗಟ್ಟಿನಿಂದ ಕ್ರೀಡಾಕೂಟ ಆಯೋಜನೆ ಮಾಡುವುದು ಉತ್ತಮ ಬೆಳವಣಿಗೆ ಎಂದು ಪೊಲೀಸ್ ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ ಹೇಳಿದರು.

ಬೆಳೆಗಾರ ಮಾದೇಟಿರ ರಾಜ ಮಾತನಾಡಿ, ಮೂರು ದಿನದ ಕ್ರೀಡಾಕೂಟ ಯಶಸ್ವಿಯಾಗಬೇಕಾದರೆ ಎಲ್ಲಾ ಕ್ರೀಡಾಪಟುಗಳ ಸಹಕಾರ ಮುಖ್ಯ. ಎಲ್ಲಿಯೂ ಗೊಂದಲಕ್ಕೆ ಅವಕಾಶ ನೀಡದೆ, ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸುವಂತೆ