ಜನಾಂಗದ ಹೆಸರಿನಲ್ಲಿ ಅಸಂಬದ್ಧ ಹೇಳಿಕೆಗೆ ವಿರೋಧವೀರಾಜಪೇಟೆ, ಏ. ೧: ಕೊಡವ ಜನಾಂಗದ ಹೆಸರಿನಲ್ಲಿ ಕೆಲವರು ಅಸಂಬದ್ಧ ಹೇಳಿಕೆಗಳನ್ನು ನೀಡುವ ಮೂಲಕ ಜನಾಂಗಕ್ಕೆ ಮುಜುಗರ ಉಂಟುಮಾಡುವವರಿಗೆ ಹಾಗೂ ಅವರುಗಳು ನೀಡುವ ಹೇಳಿಕೆಯನ್ನು ವೈಯಕ್ತಿಕ ಎಂದು
ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಅಹೋರಾತ್ರಿ ಹೋರಾಟಮಡಿಕೇರಿ, ಏ. ೧: ನಿವೇಶನ, ಮೂಲಭೂತ ಸೌಕರ್ಯ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಪಾಲೇಮಾಡು ನಿವಾಸಿಗಳು ನಡೆಸುತ್ತಿರುವ ಅಹೋರಾತ್ರಿ ಹೋರಾಟ ಐದನೇ ದಿನಕ್ಕೆ ಕಾಲಿಟ್ಟಿದೆ. ಮಡಿಕೇರಿ ತಾಲೂಕಿನ ಹೊದ್ದೂರು
ಮೀಸಲಾತಿ ರದ್ದು ಬಿಎಸ್ಪಿ ಖಂಡನೆಮಡಿಕೇರಿ, ಏ. ೧: ಮುಸ್ಲಿಂ ಸಮುದಾಯದ ಅಭಿವೃದ್ಧಿಗಾಗಿ ಜಾರಿಯಲ್ಲಿದ್ದ ೨ಬಿ ಶೇ.೪ರ ಮೀಸಲಾತಿಯನ್ನು ಕರ್ನಾಟಕ ಸರಕಾರ ರದ್ದುಪಡಿಸಿರುವದು ಸರಿಯಾದ ಕ್ರಮವಲ್ಲ; ಈ ಹಿಂದೆ ಇದ್ದ ರೀತಿಯಲ್ಲೇ ಯಥಾಸ್ಥಿತಿ
ಸಂಪನ್ನಗೊAಡ ಪೊನ್ನಂಪೇಟೆ ಮುತ್ತಪ್ಪ ದೇವರ ಉತ್ಸವಪೊನ್ನಂಪೇಟೆ, ಏ. ೧: ಅದ್ಧೂರಿಯಾಗಿ ನಡೆದ ಪೊನ್ನಂಪೇಟೆ ಮುತ್ತಪ್ಪ ದೇವರ ಉತ್ಸವ ಗುಳಿಗ ದೇವರಿಗೆ ಹರಕೆ ಸಲ್ಲಿಸುವುದರೊಂದಿಗೆ ಸಂಪನ್ನಗೊAಡಿತು. ಕೊಡಗಿನ ವಿವಿಧೆಡೆಯಿಂದ ಉತ್ಸವ ವೀಕ್ಷಣೆಗೆ ಸಾವಿರಾರು ಮಂದಿ
ರಾಮೋತ್ಸವಕ್ಕೆ ಚಾಲನೆ ಕುಶಾಲನಗರ, ಏ. ೧: ಕುಶಾಲನಗರದ ಬ್ರಾಹ್ಮಣ ಕ್ಷೇಮಾಭಿವೃದ್ಧಿ ಸಂಘ ಮತ್ತು ಶ್ರೀ ರಾಮ ಸೇವಾ ಸಮಿತಿ ಆಶ್ರಯದಲ್ಲಿ ರಾಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರಾಮೋತ್ಸವ ಅಂಗವಾಗಿ ೧೦ ದಿನಗಳ